ಜು.11ರಂದು ದ.ಕ. ಜಿಲ್ಲೆಯಲ್ಲಿ ಪ್ರೌಢಶಾಲೆಯವರೆಗೆ ರಜೆ: ಡಿಸಿ ಡಾ. ರಾಜೇಂದ್ರ
ಪಿಯು, ಪದವಿ, ಇತರ ವೃತ್ತಿಪರ ಕಾಲೇಜುಗಳು ಸೋಮವಾರದಿಂದ ಪುನಾರಂಭ

ಡಾ. ರಾಜೇಂದ್ರ
ಮಂಗಳೂರು, ಜು. 10: ಭಾರೀ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ, ಪೌಢ ಶಾಲೆಗಳಿಗೆ ನಾಳೆಯೂ (ಜು.11, ಸೋಮವಾರ) ರಜೆ ಘೋಷಿಸಿ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಆದೇಶಿಸಿದ್ದಾರೆ.
ಪಿಯು, ಪದವಿ, ಹಾಗೂ ವೃತ್ತಿ ಪರ ಕಾಲೇಜುಗಳು ನಾಳೆಯಿಂದ (ಜ.11) ತೆರೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
Next Story





