ಉರ್ವಸ್ಟೋರ್-ಸುಂಕದಕಟ್ಟೆ: ಮನೆಗೆ ಹಾನಿ; ಮಾಜಿ ಶಾಸಕ ಲೋಬೊ ಭೇಟಿ

ಮಂಗಳೂರು: ಮೊನ್ನೆ ಸುರಿದ ಭಾರೀ ಮಳೆಗೆ ಗೋಡೆ ಕುಸಿತಗೊಂಡ ನಗರದ ಉರ್ವಸ್ಟೋರ್ ಬಳಿಯಲ್ಲಿರುವ ಸುಂಕದಕಟ್ಟೆಯಲ್ಲಿರುವ ಪದ್ಮಾ ಅವರ ಮನೆಗೆ ಮಾಜಿ ಶಾಸಕ ಜೆ.ಆರ್. ಲೋಬೊ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಪಕ್ಷದ ಪ್ರಮುಖ ಚೇತನ್ ಕುಮಾರ್, ಮಲ್ಲಿಕಾರ್ಜುನ, ತಮ್ಮಣ್ಣ, ರವಿ, ಮಾಧವ, ಭೋಜ, ಕಿರಣ್ ಉಪಸ್ಥಿತರಿದ್ದರು.
Next Story





