ಕಕ್ಕಿಂಜೆ: ಎಸ್‌ಡಿಪಿಐ ಗ್ರಾಮ ಸಮಿತಿಯಿಂದ ಪ್ರತಿಭಟನೆ

ಮಂಗಳೂರು: ತೆರಿಗೆ ಹೇರಿಕೆ ಖಂಡಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಚಾರ್ಮಾಡಿ ಗ್ರಾಮ ಸಮಿತಿಯ ವತಿಯಿಂದ ಕಕ್ಕಿಂಜೆ ಜಂಕ್ಷನ್‌ನಲ್ಲಿ ಪ್ರತಿಭಟನೆ ನಡೆಯಿತು.
ಉಜಿರೆ ಬ್ಲಾಕ್ ಎಸ್‌ಡಿಪಿಐ ಅಧ್ಯಕ್ಷ ಅಶ್ರಫ್ ಚಾರ್ಮಾಡಿ, ಚಾರ್ಮಾಡಿ ಗ್ರಾಮ ಸಮಿತಿ ಸದಸ್ಯರಾದ ರಹೀಂ ಚಾರ್ಮಾಡಿ, ನಾಸಿರ್ ಚಾರ್ಮಾಡಿ, ಗ್ರಾಪಂ ಸದಸ್ಯ ಯುಪಿ ಸಿದ್ದೀಕ್ ಮತ್ತಿತರರು ಪಾಲ್ಗೊಂಡಿದ್ದರು.
Next Story





