ಸಿಬಿಎಸ್ಸಿ: ಚಂದ್ರನಗರ ಕ್ರೆಸೆಂಟ್ಗೆ ಶೇ.100 ಫಲಿತಾಂಶ
![ಸಿಬಿಎಸ್ಸಿ: ಚಂದ್ರನಗರ ಕ್ರೆಸೆಂಟ್ಗೆ ಶೇ.100 ಫಲಿತಾಂಶ ಸಿಬಿಎಸ್ಸಿ: ಚಂದ್ರನಗರ ಕ್ರೆಸೆಂಟ್ಗೆ ಶೇ.100 ಫಲಿತಾಂಶ](https://www.varthabharati.in/sites/default/files/images/articles/2022/07/23/343417-1658587389.jpg)
ಕಾಪು: ಈ ಬಾರಿಯ ಸಿಬಿಎಸ್ಸಿ 10ನೇ ತರಗತಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಪಡೆದ ಚಂದ್ರನಗರ ಕ್ರೆಸೆಂಟ್ ಇಂಟರ್ನ್ಯಾಶನಲ್ ಸ್ಕೂಲಿನ ಪ್ರಾಂಶುಪಾಲರಾದ ನವಾಬ್ ಹಾಗು ಅಕ್ಬರ್ ಅಲಿ ಅವರನ್ನು ಚಂದ್ರನಗರದ ಮಸ್ಜೀದ್ ಇ ನೂರ್ ಕಮಿಟಿ ವತಿಯಿಂದ ಶುಕ್ರವಾರ ಅಭಿನಂಧಿಸಲಾಯಿತು.
ಈ ಸಂದರ್ಭದಲ್ಲಿ ಆಲಿಯಬ್ಬ ಅಬ್ದುಲ್ ರಹಿಮಾನ್, ಅಬ್ದುಲ್ ರಝಾಕ್, ಫಕ್ರುದ್ಧೀನ್, ಕರೀಮ್, ಸುಲೈಮಾನ್, ಹರ್ಷದ್, ಶಿಕ್ಷಕಿ ಅರುಣಾ, ಶಂಶುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.
Next Story