ಸಿಬಿಎಸ್‌ಇ ಫಲಿತಾಂಶ ಪ್ರಕಟ: ರೈಶಾ ಫಾತಿಮಾಗೆ ಶೇ. 90.8 ಅಂಕ

ಮಂಗಳೂರು : ಪ್ರಸಕ್ತ ಸಾಲಿನ ಸಿಬಿಎಸ್‌ಇ ಹತ್ತನೇ ತರಗತಿ ಪರೀಕ್ಷೆಯಲ್ಲಿ ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿ ರೈಶಾ ಫಾತಿಮಾ 454 (ಶೇ.90.8) ಅಂಕಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ.
ಈಕೆ ಮಹಮ್ಮದ್ ರಫೀಕ್ ಅಬ್ದುಲ್ಲಾ ಮತ್ತು ಕೋಡಿಜಾಲ್ ನ ಶಾಹಿನಾ ಫರ್ವೀನ್ ರಫೀಕ್ ದಂಪತಿಯ ಪುತ್ರಿ.
Next Story





