ಹಿಂದುತ್ವ ಸಂಘಟನೆಗಳಿಂದ ಜು. 28ರಂದು ಬಂದ್‌ಗೆ ಕರೆ ನೀಡಲಾಗಿಲ್ಲ: ಸ್ಪಷ್ಟನೆ

ಮಂಗಳೂರು, ಜು. 27: ವಿಶ್ವ ಹಿಂದೂ ಪರಿಷತ್, ಬಜರಂಗದಳ ಹಾಗೂ ಇತರ ಯಾವುದೇ ಹಿಂದುತ್ವ ಸಂಘಟನೆಗಳು ಜು. 28ರಂದು ಯಾವುದೇ ರೀತಿಯ ಬಂದ್‌ಗೆ ಕರೆ ನೀಡಿಲ್ಲ ಎಂದು ಸಂಘಟನೆಗಳು ಸ್ಪಷ್ಟಪಡಿಸಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುಳ್ಳು ಸಂದೇಶಗಳನ್ನು ನಂಬದೆ ತಮ್ಮ ದೈನಂದಿನ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವಂತೆ ವಿನಂತಿಸುವುದಾಗಿ ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





