ಭಟ್ಕಳ: ಭಟ್ಕಳ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕಾಯ್ಕಿಣಿಯ ತೆರ್ನಮಕ್ಕಿ ಗ್ರಾಮದ ವಿಶ್ವನಾಥ್ ಶೆಟ್ಟಿಯನ್ನು ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮುಹಮ್ಮದ್ ಹಾರಿಸ್ ನಲಪಾಡ್ ನೇಮಿಸಿದ್ದು, ಯುವ ಕಾಂಗ್ರೆಸ್ ರಾಜ್ಯ ಪ್ರದಾನ ಕಾರ್ಯದರ್ಶಿ ಮೆರಲ್ ರೇಗೋ ನೇಮಕಾತಿ ಪತ್ರ ನೀಡಿದ್ದಾರೆ.