ಮಾನಸಿಕ ಅಸ್ವಸ್ತ ನಾಪತ್ತೆ

ಉಡುಪಿ: ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದ ಉಡುಪಿಯ ಅಂಬಲಪಾಡಿ ಗ್ರಾಮದ ನಿವಾಸಿ ರಾಜರಾಮ್ (53) ಎಂಬವರು 2020ರ ಸೆಪ್ಟಂಬರ್ 28ರಂದು ಆಸ್ಪತ್ರೆಗೆ ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿದ್ದಾರೆ.
೫ ಅಡಿ ೬ ಇಂಚು ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಮಣಿಪಾಲ ಠಾಣೆದೂ.ಸಂಖ್ಯೆ: ೦೮೨೦-೨೫೭೦೩೨೮, ಮೊ.ನಂ:೯೪೮೦೮೦೫೪೭೫, ೯೪೮೦೮೦೫೪೪೮ ಅನ್ನು ಸಂಪರ್ಕಿಸಬಹುದು ಎಂದು ಮಣಿಪಾಲ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





