ಉಡುಪಿ; ಆ.5ರಿಂದ ಉಚಿತ ಸಮಾಲೋಚನೆ- ಮಾಹಿತಿ ಶಿಬಿರ

ಉಡುಪಿ : ಉಡುಪಿಯ ಮಿತ್ರ ಆಸ್ಪತ್ರೆಯ ಬಳಿ ವಾದಿರಾಜ ಕಾಂಪ್ಸೆಕ್ಸ್ ನಲ್ಲಿರುವ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್ಸ್‌ನ ಅಂಗ ಸಂಸ್ಥೆಯಾದ ಫಿಸಿಯೋ ಕೇರ್‌ನಲ್ಲಿ ಮೂರು ದಿನಗಳ ಕಾಲ ಉಚಿತ ಕನ್ಸಲ್‌ಟೇಶನ್ (ಸಮಾಲೋಚನೆ) ಮತ್ತು ಮಾಹಿತಿ ಶಿಬಿರವನ್ನು ಆ.5ರಿಂದ 7ರ ಬೆಳಗ್ಗೆ 10ಗಂಟೆಯಿಂದ ಸಂಜೆ 5ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ಈ ಶಿಬಿರದ ಪ್ರಯೋ ಜನ ಪಡೆದುಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಮೊ-9686291685 ಸಂಪರ್ಕಿಸಬಹುದು ಎಂದು ಗಿರಿಜಾ ಗ್ರೂಪ್ ಆಫ್ ಕಾನ್ಸರ್ನ್ಸ್‌ನ ಸಿಎಂಡಿ ರವೀಂದ್ರ ಕೆ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





