ದುಬೈನಲ್ಲಿ ಉದ್ಯೋಗವಕಾಶ
![ದುಬೈನಲ್ಲಿ ಉದ್ಯೋಗವಕಾಶ ದುಬೈನಲ್ಲಿ ಉದ್ಯೋಗವಕಾಶ](https://www.varthabharati.in/sites/default/files/images/articles/2022/08/2/344527-1659455030.jpg)
ಉಡುಪಿ, ಆ.2: ದುಬೈನ ಬೃಹತ್ ಕಟ್ಟಡ ನಿರ್ಮಾಣ ಸಂಸ್ಥೆಯಲ್ಲಿ ರಾಜ್ಯದ ಕಾರ್ಮಿಕರಿಗೆ 100 ಟೈಲ್ಸ್ ಮಾಸನ್ಸ್, 100 ಬ್ಲಾಕ್ ಮಾಸನ್ಸ್ ಮತ್ತು 100 ಮಾರ್ಬಲ್ ಮಾಸನ್ಸ್ ಉದ್ಯೋಗಗಳಿದ್ದು, 2 ವರ್ಷ ಅನುಭವ ಉಳ್ಳವರಿಗೆ ರೂ.21,720-26,064 ಹಾಗೂ ಹೊಸಬರಿಗೆ 18,462-20,634 ವೇತನ ವನ್ನು ನೀಡಲಾಗುತ್ತದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ -www.kvtsdc.com-ಜಾಲತಾಣದಲ್ಲಿ ಹಾಗೂ ದೂರವಾಣಿ ಸಂ.: 8310100754, 080-29753007, ಈಮೇಲ್ -kvtsdcora@karnataka.gov.in- ಸಂಪರ್ಕಿಸುವಂತೆ ಜಿಲ್ಲಾ ಕೌಶಲ್ಯಾ ಭಿವೃದ್ದಿ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story