ಮಂಗಳೂರಿನ ‘ಸಿಟಿಗೋಲ್ಡ್’ ಆಭರಣ ಮಳಿಗೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ
ಮಂಗಳೂರಿನ ಕಂಕನಾಡಿಯಲ್ಲಿರುವ ‘ಸಿಟಿ ಗೋಲ್ಡ್’ ಆಭರಣ ಮಳಿಗೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಿಟಿ ಗೋಲ್ಡ್ನ ಬ್ರಾಂಚ್ ಮ್ಯಾನೇಜರ್ ಅಹ್ಮದ್ ಹಫೀಝ್ ನೆರವೇರಿಸಿದರು.
ಈ ಸಂದರ್ಭ ಸಿಟಿಗೋಲ್ಡ್ನ ಮಾರ್ಕೆಟಿಂಗ್ ಮ್ಯಾನೇಜರ್ ಇಮ್ರಾನ್ ವಿ. ಹಾಗೂ ಸಿಬ್ಬಂದಿ ವರ್ಗ, ಗ್ರಾಹಕರು ಉಪಸ್ಥಿತರಿದ್ದರು.
Next Story