ಗಂಗೊಳ್ಳಿ : ಗಾಂಜಾ ಸೇವನೆಗೆ ಸಂಬಂಧಿಸಿ ಆ.19ರಂದು ಸಂಜೆ ವೇಳೆ ತ್ರಾಸಿ ಹೊಸಪೇಟೆ ಬಳಿ ಬೀಚ್ನಲ್ಲಿ ಭಟ್ಕಳ ತೆಂಗಿನಗುಂಡಿ ನಿವಾಸಿ ದಿನೇಶ್ ಶನಿಯಾರ್ ನಾಯ್ಕ(32) ಎಂಬಾತನನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.