ಮಣಿಪಾಲ : ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಎದುರುಗಡೆ ರಸ್ತೆಯ ಬದಿಯಲ್ಲಿ ಆ.16ರಂದು ಮಧ್ಯಾಹ್ನ ವೇಲೆ ಕೀ ಸಮೇತ ನಿಲ್ಲಿಸಿ ಹೋಗಿದ್ದ ಬೆಳ್ತಂಗಡಿಯ ಚಂದ್ರಹಾಸ ಎಂಬವರ ಕೆಎ21ಎ2925ನೇ ನಂಬರಿನ ಹೊಂಡಾ ಯೂನಿಕಾರ್ನ್ ಬೈಕ್ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.