ಬಿಜೈ: ಆಧಾರ್ ಜೋಡಣೆ- ಮತದಾರರ ಸೇರ್ಪಡೆ ಶಿಬಿರ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಿಜೈನಲ್ಲಿ ಮಾಜಿ ಶಾಸಕ ಐವನ್ ಡಿಸೋಜರ ನೇತೃತ್ವದಲ್ಲಿ ಆಧಾರ್ ಜೋಡಣೆ ಮತ್ತು ಮತದಾರರ ಸೇರ್ಪಡೆ ಶಿಬಿರವು ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್‌ಗಳಾದ ಲ್ಯಾನ್ಸಿ ಲೋಟ್ ಪಿಂಟೊ, ಶಶಿಧರ್ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಭಾಸ್ಕರ್ ರಾವ್, ಡಿ.ಕೆ ಅಶೋಕ್, ಪ್ರಕಾಶ್ ಸಾಲಿಯಾನ್, ಕಾಂಗ್ರೆಸ್ ವಾರ್ಡ್ ಅಧ್ಯಕ್ಷೆ ಶಾಂತಲಾ ಗಟ್ಟಿ, ಬಿಜೈ ಚರ್ಚ್ ಧರ್ಮಗುರು ರೆ.ಫಾ.ಜೆ.ಬಿ.ಸಲ್ದಾನ, ಬಿಜೈ ಚರ್ಚ್ ಉಪಾಧ್ಯಕ್ಷ ಅಶೋಕ್ ಪಿಂಟೊ, ಕಾರ್ಯದರ್ಶಿ ಪ್ರೀತಿ ಗೋಮ್ಸ್, ಆ್ಯಸ್ಟಿನ್, ರೆಸ್ಲಿನ್ ಮಸ್ಕರೇನಸ್, ಕಾಂಗ್ರೆಸ್ ನಾಯಕರಾದ ಆಲಿಸ್ಟನ್ ಡಿಕುನ್ಹಾ, ವಿಶ್ವಾಸ್ ದಾಸ್, ಪ್ರಮೋದ್ ಸಾಲಿಯಾನ್, ಮಮತಾ ಶೆಟ್ಟಿ, ಮಂಜುಳಾ ನಾಯಕ್, ಸಮರ್ಥ್ ಭಟ್, ಚೇತನ್ ಕುಮಾರ್ ಉರ್ವ, ರೂಪಾ ಚೇತನ್, ನೀರಜ್‌ಪಾಲ್, ನವಾಝ್ ಶೆಟ್ಟಿ, ಹೈದರ್ ಬೋಳಾರ್, ವಾರ್ಡ್ ಅಧ್ಯಕ್ಷ ವರುಣ್, ಸತೀಶ್ ಪೆಂಗಳ್, ಜೇಮ್ಸ್ ಪ್ರವೀಣ್, ವೀನಾ ಟೆಲ್ಲಿಸ್, ಮಾರ್ಸೆಲ್ ಮೊಂತೆರೊ, ಹಬೀಬುಲ್ಲ, ಸಲೀಂ ಮೆಕ್ಕ, ಶಶಿ ಬೋಳೂರು, ಹುಸೈನ್ ಕಾಟಿಪಳ್ಳ, ಬಾಜಿಲ್ ರೋಡ್ರಿಗಸ್, ಮಹೇಶ್ ಕೋಡಿಕಲ್, ಪಿಯುಸ್ ಮೊಂತೆರೊ, ಸಿರಿಲ್ ಡಿಸೋಜ, ಲೆಸ್ಲಿ ಮಸ್ಕರೇನ್ಹಸ್, ಆನಂದ್ ಸೋನ್ಸ್, ಸಿರಾಜ್ ಬಜ್ಪೆ, ನಿಸಾರ್, ಉದಯ್ ಕುಮಾರ್ ಉಪಸ್ಥಿತರಿದ್ದರು. ಆಲಿಸ್ಟನ್ ಡಿಕುನ್ಹಾ ಸ್ವಾಗತಿಸಿದರು. ವಾರ್ಡ್ ಅಧ್ಯಕ್ಷ ವರುಣ್ ವಂದಿಸಿದರು.





