ಐ ಟಿ ಐ ಪರೀಕ್ಷೆ: ಸಂತ ಅಲೋಶಿಯಸ್ ಗೆ ಶೇ. 100 ಫಲಿತಾಂಶ

ಮಂಗಳೂರು, ಸೆ.10: ಆಗಸ್ಟ್ 2022 ರಲ್ಲಿ ವಿವಿಧ ವೃತ್ತಿಗಳಿಗೆ ನಡೆದ ಅಖಿಲ ಭಾರತ ವೃತ್ತಿ ಪರೀಕ್ಷೆ (All India Trade Test)ಯಲ್ಲಿ ಸಂತ ಅಲೋಶಿಯ್ ಸಂಸ್ಥೆಯ ಒಟ್ಟು 08 ವೃತ್ತಿಗಳ 12 ಘಟಕಗಳ 231 ವಿದ್ಯಾರ್ಥಿಗಳು ಹಾಜರಾಗಿ ಎಲ್ಲಾ 231 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇಕಡ 100 ಫಲಿತಾಂಶ ದೊರೆತಿದೆ ಎಂದು ಸಂಸ್ಥೆಯ ಪ್ರಾಂಶುಪಾಲರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story