Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಮಂಗಳೂರು: ಟ್ರು ಚೋಕೊ ಆ್ಯಂಡ್ ನಟ್ಸ್...

ಮಂಗಳೂರು: ಟ್ರು ಚೋಕೊ ಆ್ಯಂಡ್ ನಟ್ಸ್ ಮಳಿಗೆ ಶುಭಾರಂಭ

ಅತ್ಯುತ್ತಮ ನಟ್ಸ್, ಡ್ರೈ ಫ್ರುಟ್ಸ್, ಚಾಕೊಲೇಟ್‌ಗಳ ವೈವಿಧ್ಯಮಯ ಸಂಗ್ರಹ

ವಾರ್ತಾಭಾರತಿವಾರ್ತಾಭಾರತಿ11 Sept 2022 2:56 PM IST
share
ಮಂಗಳೂರು: ಟ್ರು ಚೋಕೊ ಆ್ಯಂಡ್ ನಟ್ಸ್ ಮಳಿಗೆ ಶುಭಾರಂಭ

ಮಂಗಳೂರು, ಸೆ.11: ವೈವಿಧ್ಯಮಯ ನಟ್ಸ್, ಚಾಕೊಲೇಟ್‌ಗಳು, ಡ್ರೈ ಫ್ರುಟ್ಸ್ ಇತ್ಯಾದಿಗಳ ಖ್ಯಾತ ಬ್ರ್ಯಾಂಡ್ ‘ಟ್ರು ಚೋಕೊ ಆ್ಯಂಡ್ ನಟ್ಸ್’ ಇದರ ಮಂಗಳೂರಿನ ಪ್ರಥಮ ಮಳಿಗೆ ರವಿವಾರ ಶುಭಾರಂಭಗೊಂಡಿತು.

ನಗರದ ಬಲ್ಮಠದಲ್ಲಿ ಎಸ್‌ಸಿಎಸ್ ಆಸ್ಪತ್ರೆ ಸಮೀಪದ ಅಲದಿನ್ ಶವರ್ಮ ಪಕ್ಕದಲ್ಲಿರುವ ಸರಸ್ವತಿ ಕಾಂಪ್ಲೆಕ್ಸ್ ನಲ್ಲಿ ಟ್ರು ಚೋಕೊ ಆ್ಯಂಡ್ ನಟ್ಸ್ ಮಳಿಗೆಯನ್ನು ಶಾಸಕ ಯು.ಟಿ. ಖಾದರ್  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಹಿಳೆಯರು ಉದ್ಯಮವನ್ನು ಮುನ್ನಡೆಸಬಹುದು ಎಂಬುದಕ್ಕೆ ಈ ಇಬ್ಬರು ಮಹಿಳಾ ಉದ್ಯಮಿಗಳು ಇಲ್ಲಿನ ಮಹಿಳೆಯರಿಗೆ ಮತ್ತು ಯುವಜನತೆಗೆ ಉದಾಹರಣೆಯಾಗಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು. 

ಅತಿಥಿಗಳಾಗಿ ಆಗಮಿಸಿದ್ದ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಮತ್ತು ಮಂಗಳೂರು ಮಹಾನಗರ ಪಾಲಿಕೆಯ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಸಾಲ್ಯಾನ್ ಮಾತನಾಡಿ ನೂತನ ಮಳಿಗೆಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎನ್‌ಆರ್‌ಐ ಉದ್ಯಮಿ, ವಸೀಮ್ ಶೇಖ್ ಅವರ ಪತಿ ಮುಜೀಬುರ್ರಹ್ಮಾನ್ ಉಪಸ್ಥಿತರಿದ್ದರು.

ಸಾಹಿಲ್ ಝಹೀರ್ ಕಾರ್ಯಕ್ರಮ ನಿರೂಪಿಸಿದರು.

ಉದ್ಯಮಿಗಳಾದ ವಸೀಮ್ ಅಬ್ದುಲ್ಲಾ ಶೇಖ್ ಹಾಗೂ ತಂಝಿಯ ಖಾನ್ ಜೊತೆಯಾಗಿ ಈ ಬ್ರ್ಯಾಂಡ್ ಅನ್ನು ಮಂಗಳೂರಿಗೆ ತಂದಿದ್ದು, ಮುಂದೆ ಕರಾವಳಿ ಕರ್ನಾಟಕದ ವಿವಿಧೆಡೆ ಈ ಬ್ರ್ಯಾಂಡ್‌ನ ಮಳಿಗೆಗಳನ್ನು ವಿಸ್ತರಿಸುವ ಯೋಜನೆ ಹೊಂದಿದ್ದಾರೆ.

ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ಉತ್ಪನ್ನಗಳನ್ನು ಗ್ರಾಹಕರ ಬಯಕೆಯಂತೆ ಒದಗಿಸುವುದು ಹಾಗೂ ಮಂಗಳೂರಿಗರ ವಿಶೇಷ ಸಂದರ್ಭಗಳಿಗೆ ನಮ್ಮ ವಿಶೇಷ ಉತ್ಪನ್ನಗಳ ಮೂಲಕ ಆಕರ್ಷಕ ಮೆರುಗು ನೀಡಿ ಅದನ್ನು ಸ್ಮರಣೀಯವಾಗಿಸುವುದು ನಮ್ಮ ಗುರಿ ಎಂದು ಸಂಸ್ಥೆ ತಿಳಿಸಿದೆ.

ಮಂಗಳೂರು ಈಗ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪಾಲಿಟನ್ ನಗರಗಳಲ್ಲಿ ಒಂದು. ವಾಣಿಜ್ಯ ಚಟುವಟಿಕೆಗಳು, ಸಾಂಸ್ಕೃತಿಕ ವೈವಿಧ್ಯ ಹಾಗೂ ಅತ್ಯಾಧುನಿಕತೆಯ ಸ್ಪರ್ಶವಿರುವ ಈ ನಗರಕ್ಕೆ ಇದೇ ಮೊದಲ ಬಾರಿಗೆ ಇಂತಹ ದೊಂದು ಅಂತರ್‌ರಾಷ್ಟ್ರೀಯ ಗುಣಮಟ್ಟದ, ಎಕ್ಸ್ ಕ್ಲೂಸಿವ್ ಸ್ಟೋರ್ ಬರುತ್ತಿದೆ. ನಮ್ಮ ಈ ನಗರದ ಜನರ ಅಭಿರುಚಿ ಹಾಗೂ ಅಗತ್ಯಕ್ಕೆ ತಕ್ಕಂತಹ ಉತ್ಕೃಷ್ಟ ಉತ್ಪನ್ನಗಳು ಇಲ್ಲಿ ಲಭ್ಯ.

ವಸೀಮ್ ಅಬ್ದುಲ್ಲಾ ಶೇಖ್

ಉದ್ಯಮಿ, ಲೇಖಕಿ, ಕೋಚ್

...ವಿಶೇಷತೆಗಳು...

► ವೈವಿಧ್ಯಮಯ ಡ್ರೈ ಫ್ರುಟ್ಸ್, ನಟ್ಸ್ (ಬಾದಾಮ್, ಗೋಡಂಬಿ, ಪಿಸ್ತಾ, ವಾಲ್‌ನಟ್, ಒಣ ದ್ರಾಕ್ಷಿಗಳು)

► ಪ್ಯೂರ್ ಚೋಕೊ ಶಾಟ್ಸ್ (ಚಿಲ್ಲಿ, ಪೈನಾಪಲ್, ಬ್ಲೂ ಬೆರಿ, ಐರಿಷ್ ಕಾಫಿ, ಆಲ್ಕೋಹಾಲ್ ಇಲ್ಲದ ಪಾನೀಯಗಳು)

► ಕ್ಯಾಡ್ ಬರಿ ಶಾಟ್ಸ್ (ಕೋಟೆಡ್ ಚಾಕೊಲೇಟ್‌ಗಳು - ಬಾದಾಮ್, ಹೇಝಲ್ ನಟ್, ಪಿಸ್ತಾ, ಕ್ರಾನ್‌ಬೆರಿ, ಬಟ್ಟರ್‌ಸ್ಕಾಚ್ ಇತ್ಯಾದಿ)

► ಖರ್ಜೂರಗಳು ( ಅಜ್ವ್ವಾ, ಕಲ್ಮಿ, ಮಬ್ರೂಮ್, ಮಜ್ಧೂಲ್,  ಜೊತೆಗೆ ಬಯಸಿದ ನಟ್ಸ್, ಫ್ರುಟ್ಸ್ ಹಾಗೂ ಚಾಕೊಲೇಟ್‌ಗಳ ಫಿಲ್ಲಿಂಗ್‌ಗಳು)

► ವಿದೇಶಿ ಚಾಕೊಲೇಟ್‌ಗಳು

► ಡಾಯ್ಮ್ ಮಾರ್ಬಲ್ ಚಾಕೊಲೇಟ್‌ಗಳ ಸಂಗ್ರಹ (ಕ್ಯಾರಾಮೆಲ್ ಡಿಲೈಟ್, ಹೇಝಲ್ ನಟ್, ಫ್ಯಾಂಟಸಿ, ಆಲ್ಮಂಡ್ ಪ್ರಾಲೈನ್, ಆರೆಂಜ್ ಮರ್ಝಿ ಪಾನ್)

► ಗ್ರಾನೊಲ (ಸಿನಮನ್, ಪಾನಿಪುರಿ ಇತ್ಯಾದಿ)

ಬೆಣ್ಣೆ (ಬಾದಾಮ್ ಬಟರ್ ವಿದ್ ಡಾರ್ಕ್ ಚಾಕೊಲೇಟ್, ಕ್ಯಾಶೂ ಬಟರ್ ವಿಥ್ ಡಾರ್ಕ್ ಚಾಕೊಲೇಟ್, ಪೀನಟ್ ಬಟರ್ ವಿದ್ ಚಾಕೊಲೇಟ್, ಆಲ್ಮಂಡ್ ಬಟರ್ ವಿದ್ ಹನಿ)

► ವಿದೇಶಿ ಜ್ಯೂಸ್‌ಗಳು

► ವೈವಿಧ್ಯಮಯ ಜೇನುತುಪ್ಪಗಳು

► ಮದುವೆ, ಅನಿವರ್ಸರಿ, ಬರ್ತ್ ಡೇ ಇತ್ಯಾದಿ ವಿಶೇಷ  ಕಾರ್ಯಕ್ರಮಗಳಿಗೆ  ಆರ್ಡರ್ ಪ್ರಕಾರ ಗಿಫ್ಟ್ ಹ್ಯಾಂಪರ್‌ಗಳು, ಗಿಫ್ಟ್ ಬಾಕ್ಸ್‌ಗಳು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X