ಮಣಿಪಾಲ, ಸೆ.12: ಅನಾರೋಗ್ಯ ಮತ್ತು ಕುಡಿತದ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪರ್ಕಳದ ರಾಧಾಕೃಷ್ಣ (58) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಸೆ.10ರಂದು ರಾತ್ರಿ ಮನೆಯಲ್ಲಿ ಮಲಗುವ ಕೊಣೆಯ ಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.