ಸೆ.18ರಂದು ಮಂಗಳ ನಗರದಲ್ಲಿ ಮುಅಲ್ಲಿಂ ಡೇ

ನಾಟೆಕಲ್: ಕಿನ್ಯ ರೇಂಜ್ ಜಂಇಯತ್ತುಲ್ ಮುಅಲ್ಲಿಮೀನ್ ಹಾಗೂ ಮದ್ರಸ ಮ್ಯಾನೇಜ್ ಮೆಂಟ್ ಇದರ ವತಿಯಿಂದ ಮುಅಲ್ಲಿಂ ಡೇ ಹಾಗೂ ಚೇಳಕ್ಕಾಡ್ ಉಸ್ತಾದ್ ಅನುಸ್ಮರಣಾ ಸಮಾರಂಭ ಸೆ.18ರಂದು ಸಂಜೆ 4ಗಂಟೆಗೆ ಜಾಮಿಯ ಮಸ್ಜಿದುನ್ನೂರ್ ಮಂಗಳ ನಗರದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಧಾರ್ಮಿಕ ಉಲಮಾ, ಉಮರಾ ನೇತಾರರು, ಸೈಯದರು, ರಾಜಕೀಯ, ಶೈಕ್ಷಣಿಕ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





