ಗಾಂಜಾ ಸೇವನೆ: ಓರ್ವ ವಶಕ್ಕೆ

ಮಲ್ಪೆ : ಪಡುತೋನ್ಸೆ ಗ್ರಾಮದ ಹೂಡೆ ಉರ್ದು ಶಾಲೆ ಎದುರು ಸೆ.೧೫ರಂದು ಗಾಂಜಾ ಸೇವಿಸುತ್ತಿದ್ದ ಎಫ್.ಎಂ.ನಾಜಿಲ್ (28) ಎಂಬಾತನನ್ನು ಮಲ್ಪೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಣಿಪಾಲ ಕೆಎಂಸಿ ಪೊರೆನ್ಸಿಕ್ ವಿಭಾಗದಲ್ಲಿ ನಡೆಸಿದ ಪರೀಕ್ಷೆಯಲ್ಲಿ ಈತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





