ಉಡುಪಿ ಸೆ.20: ಮನೆಯ ಅಂಗಳದಲ್ಲಿ ಸೆ.13ರಂದು ಸಂಜೆ ವೇಳೆ ನಿಲ್ಲಿಸಿದ್ದ ಬನ್ನಂಜೆ ಗರಡಿ ರಸ್ತೆಯ ನಿವಾಸಿ ಯು.ಗಣೇಶ್ ಎಂಬವರ 30ಸಾವಿರ ರೂ. ಮೌಲ್ಯದ ಹೊಂಡಾ ಆ್ಯಕ್ಟೀವಾ ಸ್ಕೂಟರ್ ಕಳವು ಮಾಡಿರುವ ಬಗ್ಗೆ ವರದಿ ಯಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.