ಮಾಹೆ ಎಂಎಸ್ಸಿ ಮೆಡಿಕಲ್ ಅನಾಟಮಿ ಪರೀಕ್ಷೆ: ಆಮ್ನ ಕೌಸರ್ ಪ್ರಥಮ ಸ್ಥಾನಿ

ಉಡುಪಿ, ಸೆ.23: ಮಣಿಪಾಲ ಮಾಹೆ ವಿಶ್ವವಿದ್ಯಾನಿಲಯದ ಎಂಎಸ್ಸಿ ಮೆಡಿಕಲ್ ಅನಾಟಮಿ ವಿದ್ಯಾರ್ಥಿನಿ ಆಮ್ನ ಕೌಸರ್ ಅಂತಿಮ ವರ್ಷದ ಪರೀಕ್ಷೆಯಲ್ಲಿ 8.6 ಸಿಜಿಪಿಎ ಅಂಕ ಪಡೆಯುವ ಮೂಲಕ ವಿವಿಗೆ ಪ್ರಥಮ ಸ್ಥಾನಿಯಾಗಿ ಮೂಡಿ ಬಂದಿದ್ದಾರೆ.
ಗರ್ಲ್ಸ್ ಇಸ್ಲಾಮಿಕ್ ಆರ್ಗನೈಸೇಷನ್ ಇದರ ಉಡುಪಿ ಜಿಲ್ಲಾ ಅಧ್ಯಕ್ಷೆಯಾಗಿರುವ ಇವರು ಉಡುಪಿಯ ಮುಹಮ್ಮದ್ ಇಕ್ಬಾಲ್ ಹಾಗೂ ವಾಜಿದ ತಬಸ್ಸುಮ್ ದಂಪತಿಯ ಪುತ್ರಿಯಾಗಿದ್ದಾರೆ.
Next Story





