ಎರಡನೇ ಟ್ವೆಂಟಿ-20: ಆಸ್ಟ್ರೇಲಿಯ ವಿರುದ್ಧ ಭಾರತ ಫೀಲ್ಡಿಂಗ್ ಆಯ್ಕೆ

PHOTO: TWITTER
ನಾಗ್ಪುರ, ಸೆ.23: ಮಳೆಯಿಂದ ವಿಳಂಬವಾದ ಎರಡನೇ ಟ್ವೆಂಟಿ-20 ಅಂತರ್ರಾಷ್ಟ್ರೀಯ ಪಂದ್ಯದಲ್ಲಿ ಟಾಸ್ ಜಯಿಸಿದ ಭಾರತವು ಆಸ್ಟ್ರೇಲಿಯ ತಂಡವನ್ನು ಬ್ಯಾಟಿಂಗ್ಗೆ ಇಳಿಸಿದೆ.
ಪ್ರತಿ ತಂಡಗಳು 8 ಓವರ್ಗಳ ಪಂದ್ಯವನ್ನಾಡಲಿವೆ.
ಭಾರತ ಆಡುವ 11ರ ಬಳಗದಲ್ಲಿ 2 ಬದಲಾವಣೆ ಮಾಡಿದೆ. ಉಮೇಶ್ ಯಾದವ್ ಬದಲಿಗೆ ಜಸ್ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ ಕುಮಾರ್ ಬದಲಿಗೆ ರಿಷಭ್ ಪಂತ್ರನ್ನು ಸೇರಿಸಿಕೊಳ್ಳಲಾಗಿದೆ.
Next Story