ಸೆ.24: ವಿದ್ಯುತ್ ವ್ಯತ್ಯಯ

ಮಂಗಳೂರು : ಕುಲಶೇಖರ ಉಪಕೇಂದ್ರದಿಂದ ಹೊರಡುವ ಶಕ್ತಿನಗರ ಫೀಡರ್‌ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಸೆ.24ರಂದು ಬೆಳಗ್ಗೆ 10ರಿಂದ ಸಂಜೆ 6ರವರೆಗೆ ಕಲ್ಪನೆ, ಕೈಕಂಬ, ಶಕ್ತಿನಗರ, ಕುಚ್ಚಿಕಾಡ್, ಸರಕೋಡಿ, ನ್ಯೂರೋಡ್, ಬೇಕಲ್‌ಕರ್, ಕೊಂಗೂರು, ಕ್ಯಾಸ್ತಲಿನೊ ಕಾಲನಿ, ರಾಜೀವನಗರ, ನೀತಿನಗರ, ಬೊಲ್ಯಪದವು, ಪಂಜಿರೆಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.
Next Story