ಮಂಗಳೂರು: ಹೋಟೆಲ್ ಓಶಿಯನ್ ಪರ್ಲ್ಗೆ ʼಬೆಸ್ಟ್ ಹಾಸ್ಪಿಟಲಿಟಿ ಆಫ್ ದಿ ಇಯರ್ʼ ಪ್ರಶಸ್ತಿ
ಮಂಗಳೂರು: ಎಐಸಿ ನಿಟ್ಟೆ ಇನ್ಕ್ಯೂಬೇಶನ್ ಸೆಂಟರ್, ಕರ್ನಾಟಕ ಬ್ಯಾಂಕ್ ವತಿಯಿಂದ ಮಂಗಳೂರುನಲ್ಲಿ ಶನಿವಾರ ನಡೆದ ಅಯೋಜಿಸಿದ್ದ 'ಎಂ ಎಸ್ ಎಂ ಇ ಕಾನ್ ಕ್ಲೇವ್' ಸಮಾವೇಶದಲ್ಲಿ ಬೆಸ್ಟ್ ಹಾಸ್ಪಿಟಲಿಟಿ ಆಫ್ ದಿ ಇಯರ್ ಪ್ರಶಸ್ತಿಯು ಮಂಗಳೂರಿನ ಪ್ರತಿಷ್ಠಿತ ಹೋಟೆಲ್ ಓಶಿಯನ್ ಪರ್ಲ್ಗೆ ಲಭಿಸಿದೆ.
ಸಮಾರಂಭದಲ್ಲಿ ಓಶಿಯನ್ ಪರ್ಲ್ ನ ಉಪಾಧ್ಯಕ್ಷ ಬಿ.ಎನ್. ಗಿರೀಶ್ ಹಾಗೂ ಜನರಲ್ ಮ್ಯಾನೇಜರ್ ಗಂಗಾದರ್ ಅವರಿಗೆ ಕರ್ನಾಟಕ ಬ್ಯಾಂಕ್ನ ಎಂ.ಡಿ. ಹಾಗೂ ಸಿಇಒ ಮಹಾಬಲೇಶ್ವರ ಎಂ.ಎಸ್ ಪ್ರಶಸ್ತಿಯನ್ನು ನೀಡಿದರು.
Next Story