36ನೇ ರಾಷ್ಟ್ರೀಯ ಕ್ರೀಡಾಕೂಟ; ರಾಜ್ಯ ಬಾಸ್ಕೆಟ್ಬಾಲ್ ತಂಡದಲ್ಲಿ ಮಂಗಳೂರಿನ ಶೌಕೀನ್, ಅಶ್ವಿಜ್
ಶೌಕೀನ್ - ಅಶ್ವಿಜ್
ಮಂಗಳೂರು: ಗುಜರಾತ್ ನಲ್ಲಿ ಸೆ.29ರಿಂದ ಅ.12ರವರೆಗೆ ನಡೆಯಲಿರುವ 36ನೇ ರಾಷ್ಟ್ರೀಯ ಗೇಮ್ಸ್ ನಲ್ಲಿ ಪಾಲ್ಗೊಳ್ಳುವ ಕರ್ನಾಟಕ ರಾಜ್ಯ ಬಾಸ್ಕೆಟ್ ಬಾಲ್ ಪುರುಷರ ತಂಡದಲ್ಲಿ ಮಂಗಳೂರಿನ ಶೌಕೀನ್ ಶೆಟ್ಟಿ ಹಾಗೂ ಅಶ್ವಿಜ್ ವಿ. ಅವರು ಸ್ಥಾನ ಪಡೆದಿದ್ದಾರೆ.
ಇವರಿಬ್ಬರೂ ಮಂಗಳೂರು ಬಾಸ್ಕೆಟ್ ಬಾಲ್ ತಂಡದ ಸದಸ್ಯರು ಹಾಗೂ ಕೋಚ್ ಆದಿತ್ಯ ಮಹಾಲೆ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.
Next Story