ಮಹಿಳೆ ನಾಪತ್ತೆ
ಮಂಗಳೂರು, ಅ.7: ನಗರದ ಕದ್ರಿ ರುದ್ರಭೂಮಿ ರಸ್ತೆಯ ಸುಮತಿ ಎಸ್.ಎ (52) ಎಂಬವರು ಅ.3ರಂದು ಮಧ್ಯಾಹ್ನ 1ಕ್ಕೆ ಮನೆಯಿಂದ ಹೊರಗೆ ಹೋದವರು ನಾಪತ್ತೆೆಯಾಗಿದ್ದಾರೆ ಎಂದು ಕದ್ರಿ ಠಾಣೆಗೆ ದೂರು ನೀಡಲಾಗಿದೆ.
ಸಾಧಾರಣ ಮೈಕಟ್ಟು, ಬಿಳಿ ಮೈಬಣ್ಣ, 5.4 ಅಡಿ ಎತ್ತರ ಹೊಂದಿರುವ ಸುಮತಿ ಅವರು ಹಳದಿ ಬಣ್ಣದ ಚೂಡಿದಾರ ಮತ್ತು ಹಸಿರು ಬಣ್ಣದ ಚೂಡಿದಾರ ಪ್ಯಾಂಟ್ ಧರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Next Story