ಮಲ್ಪೆ, ಅ.20: ನೇಜಾರ್ ನಿಡಂಬಳ್ಳಿ ನಿವಾಸಿ, ಮಣಿಪಾಲದ ಮೆಡಿಕಲ್ ಉದ್ಯೋಗಿ ಪ್ರವೀಣ್ ಬೆಲ್ಚಾಡ (44) ಎಂಬವರು ಅ.18ರಂದು ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.