ಕೇರಳ: ರಾಜೀನಾಮೆ ನೀಡಲು 9 ಕುಲಪತಿಗಳ ನಿರಾಕರಣೆ ಶೋಕಾಸ್ ನೋಟಿಸು ಜಾರಿಗೊಳಿಸಿದ ರಾಜ್ಯಪಾಲ

PHOTO :PTI
ತಿರುವನಂತಪುರ, ಅ. 24: ತನ್ನ ನಿರ್ದೇಶನದಂತೆ ರಾಜೀನಾಮೆ ನೀಡಲು ನಿರಾಕರಿಸಿದ ೯ ಕುಲಪತಿಗಳಿಗೆ ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸೋಮವಾರ ಶೋಕಾಸ್ ನೋಟಿಸು ಜಾರಿ ಮಾಡಿದ್ದಾರೆ.
‘‘ಈಗ ಅವರು ರಾಜೀನಾಮೆ ನೀಡಲು ನಿರಾಕರಿಸುತ್ತಿದ್ದಾರೆ. ಆದುದರಿಂದ ಔಪಚಾರಿಕ ನೋಟಿಸು ಜಾರಿಗೊಳಿಸಲಾಗಿದೆ’’ ಎಂದು ಖಾನ್ ಅವರು ಹೇಳಿದ್ದಾರೆ. ‘‘ಕುಲಪತಿಗಳಿಗೆ ಪ್ರತಿಕ್ರಿಯಿಸಲು ನವೆಂಬರ್ 3ರ ವರೆಗೆ ಕಾಲಾವಕಾಶ ನೀಡಲಾಗಿದೆ’’ ಎಂದು ಅವರು ತಿಳಿಸಿದ್ದಾರೆ.
Next Story





