Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ...

ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಡಾ.ಹಬೀಬ್ ರಹ್ಮಾನ್ ಸಹಿತ 34 ಮಂದಿಗೆ ಪ್ರಶಸ್ತಿ ಘೋಷಣೆ

ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ 20 ಸಂಘಟನೆಗಳಿಗೂ ಪ್ರಶಸ್ತಿ

30 Oct 2022 10:04 PM IST
share
ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಡಾ.ಹಬೀಬ್ ರಹ್ಮಾನ್ ಸಹಿತ 34 ಮಂದಿಗೆ ಪ್ರಶಸ್ತಿ ಘೋಷಣೆ
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ 20 ಸಂಘಟನೆಗಳಿಗೂ ಪ್ರಶಸ್ತಿ

ಮಂಗಳೂರು, ಅ.30: ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿಯನ್ನು ದ.ಕ.ಜಿಲ್ಲಾಧಿಕಾರಿ ಡಾ.ಕುಮಾರ್ ರವಿವಾರ ಪ್ರಕಟಿಸಿದ್ದಾರೆ.

ಮಂಗಳೂರಿನ ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಡಾ. ಹಬೀಬ್ ರಹ್ಮಾನ್ ಸಹಿತ 34 ಮಂದಿಗೆ ಮತ್ತು ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ 20 ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಯದುಪತಿ ಗೌಡ ಪುದುವೆಟ್ಟು (ಸಾಹಿತ್ಯ), ಶೇಖರ ಗೌಡ ಬಜ್ಪೆ (ಸಾಹಿತ್ಯ), ಉತ್ತಮ್ ಕುಮಾರ್ ಜೆ. ಕೋಡಿಯಾಲ್‌ಬೈಲ್ (ಹಿಂದೂಸ್ತಾನಿ ಸಂಗೀತ), ಅಚ್ಯುತ ಮಾರ್ನಾಡು ಬೆಳುವಾಯಿ (ಯಕ್ಷಗಾನ), ಬಂಟ್ವಾಳ ಜಯರಾಮ ಆಚಾರ್ಯ (ಯಕ್ಷಗಾನ), ಕೆ. ನಾರಾಯಣ ಪೂಜಾರಿ ಉಜಿರೆ (ಯಕ್ಷಗಾನ), ಕೇಶವ ಶಕ್ತಿನಗರ (ಕಲೆ), ಮಂಜುನಾಥ ಎಂ.ಜಿ. ಸುಳ್ಯ (ಕಲೆ), ದೇಜಪ್ಪ ಪೂಜಾರಿ ಎನ್. ವಿಟ್ಲ (ಕಲೆ), ಪೂಜಾ ಯು. ಕಾಂಚನ್ ಕುಳಾಯಿ (ನಾಟಕ), ಪದ್ಮ ಮಲೆಕುಡಿಯ ಮಲವಂತಿಗೆ (ಕರಕುಶಲ ಕಲೆ), ಕೃಷ್ಣ ಪ್ರಸಾದ್ ದೇವಾಡಿಗ ಉಪ್ಪಿನಂಗಡಿ (ಸಂಗೀತ), ಚಂದ್ರಶೇಖರ ಕೆ. ಮಂಕಿಸ್ಟ್ಯಾಂಡ್ (ಸಂಗೀತ), ಗುರುಪ್ರಿಯ ನಾಯಕ್ ಎಸ್. ನರಿಮೊಗರು (ಸಂಗೀತ), ಪ್ರತಿಮಾ ಶ್ರೀಧರ ಹೊಳ್ಳ ಕೊಟ್ಟಾರ (ಭರತನಾಟ್ಯ), ಪಿ.ಕೃಷ್ಣಪ್ಪ ಬೋಂದೆಲ್ (ಪರಿಸರ), ಶಶಿಧರ ಪೊಯ್ಯತ್ತಬೈಲ್ ಕೋಟೆಕಾರ್ (ಪತ್ರಿಕೋದ್ಯಮ), ವೆಂಕಟೇಶ್ ಬಂಟ್ವಾಳ (ಪತ್ರಿಕೋದ್ಯಮ), ಕೆ. ವಿಲ್ಫ್ರೆಡ್ ಡಿಸೋಜ ಪೆರುವಾಯಿ (ಪತ್ರಿಕೋದ್ಯಮ), ಡಾ. ಹಬೀಬ್ ರಹ್ಮಾನ್ ಮಂಗಳೂರು (ವೈದ್ಯಕೀಯ), ಡಾ. ಭಾಸ್ಕರ ರಾವ್ ಬಂಟ್ವಾಳ (ವೈದ್ಯಕೀಯ), ಡಾ.ಸುಧಾಕರ ಶೆಟ್ಟಿ ಪುಣೆ (ವೈದ್ಯಕೀಯ), ಗಣೇಶ್ ಪಂಡಿತ್ ಉಳ್ಳಾಲ (ನಾಟಿ ವೈದ್ಯ), ವೆಂಕಪ್ಪ ನಲಿಕೆ ಅಲ್ಲಿಪಾದೆ (ದೈವಾರಾಧನೆ), ಸೇಸಪ್ಪ ಬಂಗೇರಾ ಮೊಂಟೆಪದವು (ದೈವಾರಾಧನೆ), ಹೊನ್ನಯ ಕುಲಾಲ್ ಬೆಳ್ತಂಗಡಿ (ಸಮಾಜ ಸೇವೆ), ಯೋಗೀಶ್ ಶೆಟ್ಟಿ ಕೋಟೆಕಾರು (ಸಮಾಜ ಸೇವೆ), ಜಯರಾಮ ರೈ ಕೆದಂಬಾಡಿ (ಸಮಾಜ ಸೇವೆ), ಕೆ. ವಿನಯಾನಂದ ಜೋಗಿ ಶಕ್ತಿನಗರ (ಸಮಾಜ ಸೇವೆ), ಸಿ.ಎ.ಶಾಂತರಾಮ ಶೆಟ್ಟಿ ಬಿಜೈ  (ಸಮಾಜ ಸೇವೆ), ಸೇಸಪ್ಪ ಕೋಟ್ಯಾನ್ ಕಲ್ಲೇಗ (ಸಮಾಜ ಸೇವೆ), ಗಂಗಾಧರ ಶೆಟ್ಟಿ ಹೊಸಮನೆ ನೆಲ್ಯಾಡಿ (ಸಮಾಜ ಸೇವೆ), ರಾಜೇಶ್ ಕದ್ರಿ ಶಕ್ತಿನಗರ (ಸಮಾಜ ಸೇವೆ/ಶಿಕ್ಷಣ), ನಲಿಕೆ ಕೂಕ್ರ ಸಾಲ್ಯಾನ್ ಮಾರೂರು (ಭೂತಾರಾಧನೆ) ಅವರಿಗೆ ಪ್ರಶಸ್ತಿ ಘೋಷಿಸಲಾಗಿದೆ.

ಕರಾವಳಿ ಲೇಖಕಿಯರ ಹಾಗೂ ವಾಚಕಿಯರ ಸಂಘ (ಸಾಹಿತ್ಯ), ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್ (ಛಾಯಾಚಿತ್ರ), ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ಪತ್ರಿಕೋದ್ಯಮ), ಸಪ್ತಸ್ವರ ಕಲಾತಂಡ ಕೊಣಾಜೆ (ಸಮಾಜ ಸೇವೆ) ಅಭ್ಯುದಯ ಭಾರತಿ ಸೇವಾ ಟ್ರಸ್ಟ್  ಕಾಟಿಪಳ್ಳ (ಸಮಾಜ ಸೇವೆ), ಉತ್ಸಾಹಿ ಯುವಕ ವೃಂದ ಪದವು ಬಿಕರ್ನಕಟ್ಟೆ (ಸಮಾಜ ಸೇವೆ),  ಕರ್ನಾಟಕ ಶಿವಸೇವಾ ಸಮಿತಿ ಪಾಂಡೇಶ್ವರ (ಸಮಾಜ ಸೇವೆ), ಕುದ್ರೋಳಿ ಯುವ ಸಂಘ (ಸಮಾಜ ಸೇವೆ), ನೇತಾಜಿ ಯುವಕ ಸಂಘ ದೇರಾಜೆ (ಸಮಾಜ ಸೇವೆ), ಬ್ಲಡ್ ಡೋನರ್ಸ್ ಮಂಗಳೂರು ದೇರಳಕಟ್ಟೆ (ಸಮಾಜ ಸೇವೆ), ಭಾರತ್ ಫ್ರೆಂಡ್ಸ್ ಕ್ಲಬ್ ಇರಾ (ಸಮಾಜ ಸೇವೆ), ಯೂತ್ ಸೆಂಟರ್ ಪಡೀಲ್ (ಸಮಾಜ ಸೇವೆ), ವಿಜಯ ಯುವ ಸಂಗಮ ಎಕ್ಕಾರು (ಸಮಾಜ ಸೇವೆ), ವಿವೇಕಾನಂದ ಯುವಕ ಮಂಡಲ ಚೇಳಾಯಾರು (ಸಮಾಜ ಸೇವೆ), ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಸುರತ್ಕಲ್ (ಸಮಾಜ ಸೇವೆ), ವಿಶ್ವಭಾರತಿ ಫ್ರೆಂಡ್ಸ್ ಸರ್ಕಲ್ ಕೋಡಿಕಲ್(ಸಮಾಜ ಸೇವೆ), ಶ್ರೀ ಆಂಜನೇಯ ಗುಡಿ ಮತ್ತು ವ್ಯಾಯಾಮ ಶಾಲೆ ಸಸಿಹಿತ್ಲು (ಸಮಾಜ ಸೇವೆ), ಶಾರದಾ ಫ್ರೆಂಡ್ಸ್ ಸರ್ಕಲ್ ಸಜಿಪ ಮುನ್ನೂರು (ಸಮಾಜ ಸೇವೆ), ಬದುಕು ಕಟ್ಟೋಣ ಬನ್ನಿ  ತಂಡ ಬೆಳ್ತಂಗಡಿ (ಸಮಾಜ ಸೇವೆ), ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹೊಸಬೆಟ್ಟು (ಕ್ರೀಡೆ) ಪ್ರಶಸ್ತಿ ವಿಜೇತ ಸಂಘಟನೆಗಳಾಗಿವೆ.

share
Next Story
X