ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ 17, ಕಾಂಗ್ರೆಸ್ 10 ಅಭ್ಯರ್ಥಿಗಳ ಗೆಲುವು
![ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ 17, ಕಾಂಗ್ರೆಸ್ 10 ಅಭ್ಯರ್ಥಿಗಳ ಗೆಲುವು ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ: ಬಿಜೆಪಿ 17, ಕಾಂಗ್ರೆಸ್ 10 ಅಭ್ಯರ್ಥಿಗಳ ಗೆಲುವು](https://www.varthabharati.in/sites/default/files/images/articles/2022/10/31/354737-1667198301.jpeg)
ವಿಜಯಪುರ, ಅ.31: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದೆ. 35 ವಾರ್ಡ್ ಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿಯ 17 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ 10 ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಎಐಎಂಐಎಂ ಖಾತೆ ತೆರೆದಿದ್ದು, ಸ್ಪರ್ಧಿಸಿದ್ದ 4 ಸ್ಥಾನಗಳಲ್ಲಿ 2ರಲ್ಲಿ ಜಯಬೇರಿ ಬಾರಿಸಿದೆ.
ಉಳಿದಂತೆ ಪಕ್ಷೇತರ 5, ಜೆಡಿಎಸ್ 1 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಗೆಲುವಿನ ವಿವರ ಹೀಗಿದೆ...
ವಾರ್ಡ್ ನಂ. 1 - ಕಾಂಗ್ರೆಸ್ - ಆಸಿಫ್ ಶಾನವಾಲೆ
ವಾರ್ಡ್ ನಂ. 2 - ಪಕ್ಷೇತರ - ಅಲ್ತಾಫ್ ಇಟಗಿ
ವಾರ್ಡ್ ನಂ. 3 - ಬಿಜೆಪಿ - ಸುನೀತಾ ಒಡೆಯರ್
ವಾರ್ಡ್ ನಂ. 4 - ಜೆಡಿಎಸ್ - ರಾಜು ಚೌಹಾಣ್
ವಾರ್ಡ್ ನಂ. 5 - ಬಿಜೆಪಿ - ಎಂ.ಎಸ್.ಕರಡಿ
ವಾರ್ಡ್ ನಂ. 6 - ಬಿಜೆಪಿ -ಮಲ್ಲುಗೌಡ ಪಾಟೀಲ್
ವಾರ್ಡ್ ನಂ. 7 - ಬಿಜೆಪಿ - ರಾಹುಲ್ ಜಾಧವ್
ವಾರ್ಡ್ ನಂ. 8 - ಪಕ್ಷೇತರ - ಅಶೋಕ ನ್ಯಾಮಗೌಡ
ವಾರ್ಡ್ ನಂ. 9 - ಬಿಜೆಪಿ - ರಾಜಶೇಖರ್ ಮಗಿಮಠ
ವಾರ್ಡ್ ನಂ. 10 - ಬಿಜೆಪಿ - ಸುನಂದಾ ಕುಮಸಿ
ವಾರ್ಡ್ ನಂ. 11 - ಬಿಜೆಪಿ - ವಿಠ್ಠಲ ಹೊಸಪೇಟ್
ವಾರ್ಡ್ ನಂ. 12 - ಬಿಜೆಪಿ - ರಶ್ಮಿ ಕೊರಿ
ವಾರ್ಡ್ ನಂ. 13 - ಬಿಜೆಪಿ - ದೇವಗಿರಿ ಮೋಹನ್
ವಾರ್ಡ್ ನಂ. 14 - ಬಿಜೆಪಿ - ಹನಮಂತ ಗೋಸಾವಿ
ವಾರ್ಡ್ ನಂ. 15 - ಬಿಜೆಪಿ - ಸ್ವಪ್ನಾ ಕನಮುಚನಾಳ
ವಾರ್ಡ್ ನಂ. 16 - ಕಾಂಗ್ರೆಸ್ - ಅಂಜುಮಾರ್ ಮನಗೂಳಿ
ವಾರ್ಡ್ ನಂ. 17 - ಪಕ್ಷೇತರ - ಸುಮಿತ್ರಾ ಜಾಧವ
ವಾರ್ಡ್ ನಂ. 18 - ಕಾಂಗ್ರೆಸ್ - ದಿನೇಶ್ ಹಳ್ಳಿ
ವಾರ್ಡ್ ನಂ. 19 - ಪಕ್ಷೇತರ - ನಿಶತ್ ನದಾಫ್
ವಾರ್ಡ್ 20. - ಕಾಂಗ್ರೆಸ್ - ಶಹೀನ್ ಬಾಗಿ
ವಾರ್ಡ್ ನಂ. 21 - ಬಿಜೆಪಿ - ಮಲ್ಲಿಕಾರ್ಜುನ ಗದಗಿ
ವಾರ್ಡ್ ನಂ. 22 - ಬಿಜೆಪಿ - ಪ್ರೇಮಾನಂದ ಬಿರಾದಾರ್
ವಾರ್ಡ್ ನಂ. 23 - ಕಾಂಗ್ರೆಸ್ - ಮುಹಮ್ಮದ್ ನಾಡೇವಾಲಾ
ವಾರ್ಡ್ ನಂ. 24 - ಪಕ್ಷೇತರ - ವಿಮಲಾ ಖಾನೆ
ವಾರ್ಡ್ ನಂ. 25 - ಎಐಎಂಐಎಂ - ಸುಪೀಯಾ ವಾಟಿ
ವಾರ್ಡ್ ನಂ. 26 - ಬಿಜೆಪಿ - ಕಿರಣ ಪಾಟೀಲ್
ವಾರ್ಡ್ ನಂ. 27 - ಕಾಂಗ್ರೆಸ್ - ಶಹಿಸ್ತಾ ಖುರೇಶಿ
ವಾರ್ಡ್ ನಂ. 28 - ಎಐಎಂಐಎಂ - ರಿಝ್ವಾನ್ ಬಾನು ಇನಾಮ್ದಾರ್
ವಾರ್ಡ್ ನಂ. 29 - ಬಿಜೆಪಿ - ವಿಜಯಕುಮಾರ್ ಬಿರಾದಾರ
ವಾರ್ಡ್ ನಂ. 30 - ಕಾಂಗ್ರೆಸ್ - ಅಪ್ಪು ಪೂಜಾರಿ
ವಾರ್ಡ್ ನಂ. 31 - ಕಾಂಗ್ರೆಸ್ - ಸಿದಾರಾ ಬೀಳಗಿ
ವಾರ್ಡ್ ನಂ. 32 - ಬಿಜೆಪಿ - ಶಿವರುದ್ರಪ್ಪ ಬಾಗಲಕೋಟ
ವಾರ್ಡ್ ನಂ. 33 - ಕಾಂಗ್ರೆಸ್ - ಆರತಿ ಶಹಾಪುರ
ವಾರ್ಡ್ ನಂ. 34 - ಕಾಂಗ್ರೆಸ್ - ಮೆಹಜಬಿನ್ ಹೊರ್ತಿ
ವಾರ್ಡ್ ನಂ. 35 - ಬಿಜೆಪಿ - ರಾಜಶೇಖರ್ ಕುರಿವಾರ