ಮಂಗಳೂರು-ಬಜ್ಪೆ ವಿಮಾನ ನಿಲ್ದಾಣ ವೋಲ್ವೋ ಬಸ್ ಪ್ರಯಾಣ ದರ ನಿಗದಿ

ಮಂಗಳೂರು, ನ.4: ನಗರದಿಂದ ಬಜ್ಪೆ-ಕೆಂಜಾರು ವಿಮಾನ ನಿಲ್ದಾಣಕ್ಕೆ ಸಂಚಾರ ಆರಂಭಿಸಿರುವ ವೋಲ್ವೋ ಬಸ್‌ಗಳ ಮಧ್ಯಂತರ ಸ್ಥಳಗಳ ಪ್ರಯಾಣ ದರವನ್ನು ನಿಗದಿಪಡಿಸಲಾಗಿದೆ.
*ಮಂಗಳೂರು ರೈಲು ನಿಲ್ದಾಣದಿಂದ ಜ್ಯೋತಿ (20 ರೂ.), ಬಿಜೈ ಕೆಎಸ್ಸಾರ್ಟಿಸಿ (25 ರೂ), ಕುಂಟಿಕಾನ (30 ರೂ), ಕೊಂಚಾಡಿ (35 ರೂ), ಕಾವೂರು (40 ರೂ), ಮರವೂರು (60 ರೂ), ಕರಂಬಾರು (70 ರೂ.)
*ಜ್ಯೋತಿಯಿಂದ ಬಿಜೈ ಕೆಎಸ್ಸಾರ್ಟಿಸಿ (20 ರೂ), ಕುಂಟಿಕಾನ (25 ರೂ), ಕೊಂಚಾಡಿ (30 ರೂ), ಕಾವೂರು (35 ರೂ), ಮರವೂರು (50 ರೂ), ಕರಂಬಾರು (60 ರೂ.)
*ಬಿಜೈ ಕೆಎಸ್ಸಾರ್ಟಿಸಿಯಿಂದ ಕುಂಟಿಕಾನ (20 ರೂ), ಕೊಂಚಾಡಿ (25 ರೂ), ಕಾವೂರು (30 ರೂ), ಮರವೂರು (40 ರೂ), ಕರಂಬಾರು (50 ರೂ.)
*ಕುಂಟಿಕಾನದಿಂದ ಕೊಂಚಾಡಿ (20 ರೂ), ಕಾವೂರು (25 ರೂ), ಮರವೂರು (30 ರೂ), ಕರಂಬಾರು (40 ರೂ.)
*ಕೊಂಚಾಡಿಯಿಂದ ಕಾವೂರು (20 ರೂ), ಮರವೂರು (30 ರೂ), ಕರಂಬಾರು (40 ರೂ.)
*ಕಾವೂರಿನಿಂದ ಮರವೂರು (20 ರೂ), ಕರಂಬಾರು (30 ರೂ.)
Next Story