ಸಮತಾ ಸೈನಿಕ ದಳದಿಂದ ಮುಖ್ಯಮಂತ್ರಿಗೆ ಮನವಿ

ಉಡುಪಿ : ಅಂಬೇಡ್ಕರ್ ಅವಾಜ್ ಯೋಜನೆಗೆ ಕನಿಷ್ಠ ಐದು ಲಕ್ಷ ರೂ. ಸಹಾಯ ಧನ ನೀಡುವಂತೆ ಆಗ್ರಹಿಸಿ ಸಮತಾ ಸೈನಿಕ ದಳ ಉಡಪಿ ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಉಡುಪಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ವಿಶ್ವನಾಥ ಪೇತ್ರಿ, ವಿಗ್ನೇಶ್ ಬ್ರಹ್ಮಾವರ, ಜ್ಯೋತಿ ಶಿರಿಯಾರ, ಪ್ರಕಾಶ್ ಹೇರೂರ್, ಸತೀಶ್ ಜನ್ನಾಡಿ, ಹರೀಶ್ ಸೂರ್ಗೋಳ್ಳಿ, ಸುಬ್ರಹ್ಮಣ್ಯ ಆರ್ಡಿ, ಶ್ರೀನಿವಾಸ್ ನಡೂರ್, ಸತೀಶ್ ಹೈಕಾಡಿ, ನಾಗೇಶ್ ಶಿರೂರು ಮುಂತಾದವರು ಉಪಸ್ಥಿತರಿದ್ದರು.
Next Story





