ಶಹೀದ್ ಸಿ.ಎಂ ಅಬ್ದುಲ್ಲ ಮುಸ್ಲಿಯಾರ್ ಫೌಂಡೇಶನ್‌ನ ವಾರ್ಷಿಕ ಮಹಾಸಭೆ

ಮಂಗಳೂರು: ಶಹೀದ್ ಸಿ.ಎಂ ಅಬ್ದುಲ್ಲ ಮುಸ್ಲಿಯಾರ್ ಫೌಂಡೇಶನ್‌ನ ವಾರ್ಷಿಕ ಮಹಾಸಭೆಯು ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಮಂಗಳವಾರ ದಾರುನ್ನೂರ್ ಸಭಾಂಗಣದಲ್ಲಿ ನಡೆಯಿತು.
ನೂತನ ಸಮಿತಿಯ ಅಧ್ಯಕ್ಷರಾಗಿ ಖಾಝಿ ತ್ವಖಾ ಅಹ್ಮದ್ ಅಲ್ ಅಜ್ಹರಿ, ನಿರ್ದೇಶಕರಾಗಿ ಸ್ವಾದಿಕ್ ಅಲಿ ಶಿಹಾಬ್ ತಂಳ್, ಹಾಜಿ ಕೆ. ಎಸ್. ಮುಹಮ್ಮದ್ ಮಸೂದ್, ಹಾಜಿ ಯೆನೆಪೊಯ ಮುಹಮ್ಮದ್ ಕುಂಞಿ, ಗೌರವಾಧ್ಯಕ್ಷರಾಗಿ ಮುಹಮ್ಮದ್ ಶರೀಫ್ ವೈಟ್ ಸ್ಟೋನ್, ಉಪಾಧ್ಯಕ್ಷರಾಗಿ ಕೋಡಿಜಾಲ್ ಇಬ್ರಾಹೀಂ, ಅಬ್ದುಲ್ ರಹಿಮಾನ್ ಹಾಜಿ ಹಾಸ್ಕೋ, ಶಾಹುಲ್ ಹಮೀದ್ ಮೆಟ್ರೊ, ಎಫ್. ಅಹ್ಮದ್, ಪ್ರಧಾನ ಕಾರ್ಯದರ್ಶಿಗಳಾಗಿ ಹಾಜಿ ಅಬ್ದುಲ್ ಸಮದ್, ಕೋಶಾಧಿಕಾರಿಯಾಗಿ ಉಸ್ಮಾನ್ ಹಾಜಿ ಐರ್ ಇಂಡಿಯಾ ತೋಡಾರ್, ಜೊತೆ ಕಾರ್ಯದರ್ಶಿಗಳಾಗಿ ಮುಹಮ್ಮದ್ ಬಪ್ಪಳಿಗೆ, ಅದ್ದು ಹಾಜಿ, ನೌಶಾದ್ ಹಾಜಿ ಸೂರಲ್ಪಾಡಿ, ಲೆಕ್ಕ ಪರಿಶೋಧಕರಾಗಿ ಅಬುಶಾಲಿ ಹಾಸ್ಕೋ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಮುಹಮ್ಮದ್ ಹನೀಫ್ ಹಾಜಿ, ಹುಸೈನ್ ರಹ್ಮಾನಿ, ಅಮೀನ್ ಹುದವಿ, ತಾಹ ಹುದವಿ, ಪಿ.ಬಿ. ಅಬ್ದುಲ್ ಹಮೀದ್, ವೈ ಜಾವೇದ್, ಶಾಲಿ ತಂಳ್, ಅಲ್ತಾಫ್ ಫರಂಗಿಪೇಟೆ, ಬೊಳ್ಳೂರ್ ಇದ್ದಿನಬ್ಬ ಹಾಜಿ, ಫಕೀರಬ್ಬ ಮಾಸ್ಟರ್, ಆಸಿಫ್ ಫರಂಗಿಪೇಟೆ, ಶಕೀರ್ ಫರಂಗಿಪೇಟೆ, ಎಂ.ಜಿ. ಮುಹಮ್ಮದ್ ಹಾಜಿ, ಅಬ್ದುಲ್ ಸಲಾಂ ಬೂಟ್ ಬಝಾರ್, ಬಿ. ಮುಹಮ್ಮದ್ ಮಿಜಾರ್, ಎಫ್‌ಎ ಜಲೀಲ್, ಶಾಹುಲ್ ಹಮೀದ್ ಕೆ.ಕೆ, ನಝೀಮುದ್ದೀನ್ ಅಂಗರ ಕರಿಯ, ಇಕ್ಬಾಲ್ ಇಂಜಿನಿಯರ್, ಅಝೀಝ್ ಮಲಿಕ್, ಅಹ್ಮದ್ ಹುಸೇನ್, ಹಸೈನಾರ್ ಹಾಜಿ ಬಂಡಾಡಿ, ಸಿ.ಎಂ. ಶಾಫಿ ಚೇಂಬರಿಕ, ಶಾಫಿ ಮೂಲರಪಟ್ನ, ಅಬ್ದುಲ್ ರಹಿಮಾನ್ ಹಾಜಿ, ಅಬೂಬಕ್ಕರ್ ಸಿದ್ದೀಕ್ ಮೇದರಬೆಟ್ಟು, ಅಬೂಬಕ್ಕರ್ ಮರೋಡಿ, ಆಖ್ತರ್ ಹಾಸ್ಕೋ, ಅಬ್ದುಲ್ ಖಾದರ್ ಸಅದಿ, ಮುಸ್ತಫಾ ಭಾರತ್, ಹಸನ್ ಕುಟ್ಟಿ, ಝೈನ್ ಹೊಸಮನೆ ತೋಡಾರ್, ರಿಯಾಝ್ ಕಣ್ಣೂರ್ ಬದ್ರುದ್ದೀನ್ ಹೆಂತಾರ್, ಶಂ ಸುದ್ದೀನ್ ಸೂರಲ್ಪಾಡಿ, ಮುಸ್ತಾಕ್ ಕದ್ರಿ, ಸಾಜಿದ್ ಬಜ್ಪೆ, ಮುಹಮ್ಮದ್ ರಫೀಕ್ ಸುರತ್ಕಲ್, ಮುಹಮ್ಮದ್ ಮಾಡಾವು, ಅಬ್ದುಲ್ ಸಲಾಂ ಬಪ್ಪಳಿಗೆ ಆಯ್ಕೆಯಾಗಿದ್ದಾರೆ.