Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಚಿವ ಸುನೀಲ್‌ ಕುಮಾರ್‌ರ...

ಸಚಿವ ಸುನೀಲ್‌ ಕುಮಾರ್‌ರ #ನಾನುಸ್ವಾಭಿಮಾನಿಹಿಂದು ಟ್ವಿಟರ್‌ ಅಭಿಯಾನದಲ್ಲಿ ಪಾಲ್ಗೊಂಡ ಬಹುತೇಕ ಖಾತೆಗಳು ನಕಲಿ?

9 Nov 2022 9:29 PM IST
share
ಸಚಿವ ಸುನೀಲ್‌ ಕುಮಾರ್‌ರ #ನಾನುಸ್ವಾಭಿಮಾನಿಹಿಂದು ಟ್ವಿಟರ್‌ ಅಭಿಯಾನದಲ್ಲಿ ಪಾಲ್ಗೊಂಡ ಬಹುತೇಕ ಖಾತೆಗಳು ನಕಲಿ?

ಬೆಂಗಳೂರು: ಇಂಧನ ಸಚಿವ ಸುನೀಲ್‌ ಕುಮಾರ್‌ ಅವರು ಪ್ರಾರಂಭಿಸಿದ್ದಾರೆ ಎನ್ನಲಾದ  #ನಾನುಸ್ವಾಭಿಮಾನಿಹಿಂದು ಎಂಬ ಟ್ವಿಟರ್‌ ಅಭಿಯಾನ‌ದಲ್ಲಿ ಪಾಲ್ಗೊಂಡ ಬಹುತೇಕ ಟ್ವಿಟರ್‌ ಖಾತೆಗಳು ನಕಲಿ ಎನ್ನಲಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದೆ. 

ಹಿಂದೂ ಪದದ ಬಗ್ಗೆ ಸತೀಶ್ ಜಾರಕಿಹೊಳಿಯವರ ಹೇಳಿಕೆಗೆ ಪ್ರತಿಭಟಿಸಿ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಆರಂಭಗೊಂಡಿರುವ ಈ ಅಭಿಯಾನದಲ್ಲಿ ಪಾಲ್ಗೊಂಡ ಖಾತೆಗಳ ಮಹಿಳೆಯರ, ಮುಸ್ಲಿಮರ ಹಾಗೂ ಉತ್ತರ ಭಾರತೀಯರ ನಕಲಿ ಖಾತೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಬಹುತೇಕ ಖಾತೆಗಳು ಬಳಸಿದ ವಾಕ್ಯಗಳು ಸರಿಸುಮಾರಾಗಿ ಒಂದೇ ರೀತಿ ಇದೆ ಅನ್ನುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ.

ಕೆಲವು ಟ್ವಿಟರ್‌ ಖಾತೆಗಳಲ್ಲಿ ನಟಿಯರು ಹಾಗೂ ಯುವತಿಯರ ಅರೆನಗ್ನ ಫೋಟೋಗಳಿದ್ದು ಇವೆಲ್ಲವೂ ಸರಿ ಸುಮಾರು ಒಂದೇ ರೀತಿಯ ಹ್ಯಾಷ್ಟ್ಯಾಗ್‌ಗಳನ್ನು ಹಾಗೂ ವಿಷಯಗಳನ್ನು ಟ್ವೀಟ್‌ ಮಾಡುತ್ತಾ ಬಂದಿವೆ. ಕುತೂಹಲ ಎಂದರೆ, ಇವುಗಳಲ್ಲಿ ಹಲವು ಖಾತೆಗಳು ಸುನಿಲ್‌ ಕುಮಾರ್‌ ಅವರ ಅಧಿಕೃತ ಖಾತೆಯ ಹಲವು ಟ್ವೀಟ್‌ಗಳನ್ನು ರಿಟ್ವೀಟ್‌ ಕೂಡಾ ಮಾಡಿದೆ. 

Hindu is my pride my nation and my all the feelings with all the kattar Hindu#ನಾನುಸ್ವಾಭಿಮಾನಿಹಿಂದು pic.twitter.com/0dQ3WjwquT

— Monika_Kaif (@monika_kaif) November 8, 2022

evrything has some limit
.we cants tolerate it's guys #ನಾನುಸ್ವಾಭಿಮಾನಿಹಿಂದು pic.twitter.com/emZaoIVNlv

— Zoya (@Zoya35973505) November 8, 2022

And friends, let me tell you that a Hindu is not a coward, you think wrong and often#ನಾನುಸ್ವಾಭಿಮಾನಿಹಿಂದು pic.twitter.com/qWJq5SsPgI

— Dr Aamir (@imAamir90) November 8, 2022

I've always wanted this class to always be the oldest And that too will definitely become a world guru one day.#ನಾನುಸ್ವಾಭಿಮಾನಿಹಿಂದು pic.twitter.com/9DHkF77wwj

— Mohd Asif (@imasif197K9) November 8, 2022

Friends, all religions should do sampiya, all our religions are very good.#ನಾನುಸ್ವಾಭಿಮಾನಿಹಿಂದು pic.twitter.com/q2aHNnqrGS

— muskuran (@muskuran17) November 8, 2022

Guys must join this brilliant initiative #ನಾನುಸ್ವಾಭಿಮಾನಿಹಿಂದು pic.twitter.com/kwoUInsKVb

— Smruti dash (@SanjanaKaSajan) November 8, 2022

Letus appreciate it We stand in our limit and being
An hindu community we do proud
Of ourselves.#ನಾನುಸ್ವಾಭಿಮಾನಿಹಿಂದು pic.twitter.com/NLGNNVCDaf

— Uzma Jahan Khan (@UzmaJahanKhan1) November 8, 2022

I am proud of you Hindu because hindu is our nation pride#ನಾನುಸ್ವಾಭಿಮಾನಿಹಿಂದು pic.twitter.com/8LBDfvLect

— Roshni Sharma (@RoshniS32965958) November 8, 2022

Thhis is very wrong even we have limit to tolerance guys #ನಾನುಸ್ವಾಭಿಮಾನಿಹಿಂದುpic.twitter.com/lxNzqnZP7h

— Natasha (@NatashaHere_) November 8, 2022
share
Next Story
X