ತಲಪಾಡಿ: ಫಲಾಹ್ ಶಾಲೆಗೆ ರಾಷ್ಟ್ರೀಯ ಕರಾಟೆ ಪ್ರಶಸ್ತಿ

ಮಂಗಳೂರು: ಉಡುಪಿಯ ಅಮೃತಗಾರ್ಡನ್‌ನಲ್ಲಿ ನಡೆದ 40ನೇ ಬುಡೋಕಾನ್ ಡು ಇಂಟರ್ ನ್ಯಾಷನಲ್ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್-2022ರಲ್ಲಿ ತಲಪಾಡಿಯ ಕೆ.ಸಿರೋಡ್ ವಿದ್ಯಾನಗರದ ಫಲಾಹ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರೀಯ ಕರಾಟೆ ಪ್ರಶಸ್ತಿ ಭಾಜನರಾಗಿದ್ದಾರೆ.
ವಿದ್ಯಾರ್ಥಿಗಳಾದ ಅಬೂಬಕ್ಕರ್ ಅಫ್ವಾನ್, ಇಬ್ರಾಹೀಂ ಝೀಯಾನ್ ನೇಹಾನ್, ಆಯಿಶತ್ ಶಮ್ನಾ, ಫಾತಿಮಾ ತುಹ್ಫಾ, ಮುಹಮ್ಮದ್ ಐಫ್, ಅಬ್ದುಲ್ ಖಾದರ್ ಹುಸೇನ್ ತಂಡದಲ್ಲಿದ್ದರು.
ಮುಖ್ಯ ಶಿಕ್ಷಕಿಯರಾದ ಆಯಿಷಾ ಸಬೀನಾ ಕೈಸಿರಾನ್, ವಿದ್ಯಾ ವಿ.ಡಿಸೋಜ ಶಿಕ್ಷಕಿ ಲತಾ ಶೆಟ್ಟಿ, ದೈಹಿಕ ಶಿಕ್ಷಣ ಶಿಕ್ಷಕ ಗಣೇಶ್ ಪ್ರಸಾದ್ ಕರಾಟೆ ಕೋಚ್ ಮಾರುತ್ ಆಳ್ವಾ ಸಹಕರಿಸಿದ್ದರು.
Next Story