ಮಂಗಳೂರು: ಗಾಂಜಾ ಸೇವಿಸಿದ್ದ ಆರೋಪದ ಮೇರೆಗೆ ತೊಕ್ಕೊಟ್ಟಿನ ಮೊಹಮ್ಮದ್ ಅರ್ಫಾತ್ (24) ಮತ್ತು ಶನೀಝ್ (22) ಎಂಬವರನ್ನಿ ರವಿವಾರ ರಾತ್ರಿ ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿ ಬಂದರು ಪೊಲೀಸರು ಬಂಧಿಸಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.