ಲಂಡನ್, ನ.17: ಬ್ರೆಕ್ಸಿಟ್ ಬಳಿಕದ ವ್ಯಾಪಾರ ಸಂಬಂಧಗಳಿಗೆ ಬ್ರಿಟನ್ ಆತುರದಿಂದ ಸಹಿ ಹಾಕುವುದಿಲ್ಲ. ವ್ಯಾಪಾರ ಸಂಬಂಧಗಳಿಗೆ ಸಹಿ ಹಾಕುವಾಗ ವೇಗಕ್ಕಾಗಿ ಗುಣಮಟ್ಟವನ್ನು ತ್ಯಾಗ ಮಾಡಲಾಗದು ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಗುರುವಾರ ಹೇಳಿದ್ದಾರೆ.