ಉಡುಪಿ, ನ.19: ಬೈಂದೂರು ಮೆಸ್ಕಾಂ ಉಪವಿಬಾಗ ಕಚೇರಿಯಲ್ಲಿ ನ.22ರಂದು ಬೆಳಗ್ಗೆ 10.30ಕ್ಕೆ ಜನ ಸಂಪರ್ಕ ಸಭೆ ನಡೆಯಲಿದೆ.
ಇದರಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿರುವರು. ಗ್ರಾಹಕರು ದೂರವಾಣಿ ಸಂಖ್ಯೆ: 08254-252028ನ್ನು ಸಂಪರ್ಕಿಸಿ ತಮ್ಮ ಅಹವಾಲು ಗಳನ್ನು ಸಲ್ಲಿಸಬಹುದಾಗಿದೆಎಂದು ಮೆಸ್ಕಾಂನ ಪ್ರಕಟಣೆ ತಿಳಿಸಿದೆ.