ಪಶ್ಚಿಮ ವಲಯ (ಮಂಗಳೂರು) ನೂತನ ಡಿಐಜಿಯಾಗಿ ಡಾ. ಚಂದ್ರಗುಪ್ತ ಅಧಿಕಾರ ಸ್ವೀಕಾರ

ಮಂಗಳೂರು, ನ.20: ಪಶ್ಚಿಮ ವಲಯ (ಮಂಗಳೂರು) ನೂತನ ಡಿಐಜಿಯಾಗಿ ಡಾ.ಚಂದ್ರಗುಪ್ತ ರವಿವಾರ ಅಧಿಕಾರ ಸ್ವೀಕರಿಸಿದರು.
2006ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಡಾ. ಚಂದ್ರಗುಪ್ತ ಈವರೆಗೆ ಮೈಸೂರು ನಗರದ ಪೊಲೀಸ್ ಆಯುಕ್ತರು ಹಾಗೂ ಡಿಐಜಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ಕಳೆದ ಸೋಮವಾರ ಅವರನ್ನು ಪಶ್ಚಿಮ ವಲಯ ಡಿಐಜಿಯಾಗಿ ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿತ್ತು.
.jpeg)
Next Story