ಸಾಗರಕ್ಕೆ ಕೆಲಸಕ್ಕೆ ಹೋದವರು ನಾಪತ್ತೆ

ಕುಂದಾಪುರ, ಡಿ.1: ಮಂಗಳೂರು, ಸಿದ್ದಾಪುರ, ಹೊಸನಗರ ಮುಂತಾದ ಕಡೆಗಳಲ್ಲಿ ಅಲ್ಯೂಮಿನಿಯಮ್ ಕೆಲಸ ಮಾಡಿಕೊಂಡಿದ್ದ ಆನಗಳ್ಳಿ ಗ್ರಾಮದ ಕೆಂಪಣ್ಣ ತೊಪ್ಪಲು ನಿವಾಸಿ ವಿಘ್ನೇಶ್ವರ ಪೂಜಾರಿ (37) ಎಂಬವರು ನ.31ರಂದು ಮನೆಯಿಂದ ಕೆಲಸದ ಬಗ್ಗೆ ಸಾಗರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





