ಉಡುಪಿ, ಡಿ.1: ನಿಟ್ಟೂರಿನ ಗ್ರೀನ್ ಪಾರ್ಕ್ ಅಪಾರ್ಟ್‌ಮೆಂಟ್‌ನಲ್ಲಿ ನ.29ರಂದು ಸಂಜೆ ವೇಳೆ ನಿಲ್ಲಿಸಿದ್ದ ಅಪಾರ್ಟ್ ಮೆಂಟ್ ನಿವಾಸಿ ಪಾಂಡುರಂಗ ಎಂಬವರ 95,000 ರೂ. ಮೌಲ್ಯದ ಕೆಎ-20-ಇವೈ-8331 ನಂಬರಿನ ಪಲ್ಸರ್ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.