ಮಲ್ಪೆ ಬಂದರಿಗೆ ಕೆಲಸಕ್ಕೆ ಬಂದಿದ್ದ ಕೇರಳದ ವ್ಯಕ್ತಿ ನಾಪತ್ತೆ
![ಮಲ್ಪೆ ಬಂದರಿಗೆ ಕೆಲಸಕ್ಕೆ ಬಂದಿದ್ದ ಕೇರಳದ ವ್ಯಕ್ತಿ ನಾಪತ್ತೆ ಮಲ್ಪೆ ಬಂದರಿಗೆ ಕೆಲಸಕ್ಕೆ ಬಂದಿದ್ದ ಕೇರಳದ ವ್ಯಕ್ತಿ ನಾಪತ್ತೆ](https://www.varthabharati.in/sites/default/files/images/articles/2022/12/9/359431-1670567311.gif)
ಮಲ್ಪೆ, ಡಿ.8: ಮಲ್ಪೆ ಬಂದರಿಗೆ ಕೆಲಸಕ್ಕೆಂದು ಬಂದಿದ್ದ ಕೇರಳ ರಾಜ್ಯದ ವ್ಯಕ್ತಿಯೊಬ್ಬರು ಹಲವು ತಿಂಗಳುಗಳಿಂದ ನಾಪತ್ತೆ(Missing)ಯಾಗಿರುವ ಬಗ್ಗೆ ವರದಿಯಾಗಿದೆ.
ನಾಪತ್ತೆಯಾದವರನ್ನು ಕೇರಳ ಮೂಲದ ಕೃಷ್ಣ(48) ಎಂದು ಗುರುತಿಸಲಾಗಿದೆ. ಇವರ ಪತ್ನಿ, ಮಕ್ಕಳು ಹುಡುಕಿಕೊಂಡು ಮಲ್ಪೆಗೆ ಬಂದಿದ್ದು, ಇವರ ಕುರಿತು ಮಾಹಿತಿ ಸಿಕ್ಕಿದಲ್ಲಿ ಮಲ್ಪೆಪೊಲೀಸ್ ಠಾಣೆಗೆ ಅಥವಾ ಮೊಬೈಲ್ ನಂಬರ್ 9663434415ಕ್ಕೆ ಕರೆ ಮಾಡುವಂತೆ ತಿಳಿಸಲಾಗಿದೆ.
Next Story