ಉಡುಪಿ, ಡಿ.10: ಮಣಿಪಾಲದ ಪ್ರೆಸ್‌ನಲ್ಲಿ ಸೆಕ್ಯೂರಿಟಿಯಾಗಿ ಕೆಲಸ ಮಾಡಿಕೊಂಡಿದ್ದ ಬಡಗುಬೆಟ್ಟು ಗ್ರಾಮ ಕೊಳಂಬೆ ನಿವಾಸಿ ಅರುಣ ಗೌಡ (32) ಎಂಬವರು ಡಿ.6ರಂದು ರಾತ್ರಿ ಮನೆಯಲ್ಲಿ ಮಲಗಿದ್ದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.