ಎಸ್‌ಎಡಿ ನಾಯಕ ರಂಜಿತ್ ಸಿಂಗ್ ನಿಧನ

ಚಂಡಿಗಢ, ಡಿ. 13: ಶಿರೋಮಣಿ ಅಕಾಲಿ ದಳದ ಹಿರಿಯ ನಾಯಕ ಹಾಗೂ ಪಂಜಾಬ್‌ನ ಮಾಜಿ ಸಚಿವ ರಂಜಿತ್ ಸಿಂಗ್(Ranjit Singh) (85) ಬ್ರಹ್ಮಪುರ ಅವರು ಇಲ್ಲಿ ಮಂಗಳವಾರ ನಿಧನರಾಗಿದ್ದಾರೆ. ಮಾಜಿ ಸಂಸದರಾಗಿದ್ದ ರಂಜಿತ್ ಸಿಂಗ್ ಬ್ರಹ್ಮ್ಮಪುರ ಅವರು ದೀರ್ಘಕಾಲೀನ ಅಸ್ವಸ್ಥತೆಯ ಬಳಿಕ ಇಲ್ಲಿನ ಪೋಸ್ಟ್ ಗ್ಯಾಜುವೇಟ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಜುಕೇಶನ್ ಆ್ಯಂಡ್ ರಿಸರ್ಚ್‌ನಲ್ಲಿ ನಿಧನರಾದರು ಎಂದು ಎಸ್‌ಎಡಿ ನಾಯಕ ದಲ್ಜಿತ್ ಸಿಂಗಣ ಚೀಮಾ ಅವರು ತಿಳಿಸಿದ್ದಾರೆ.
Next Story





