ಸಂತ ಕ್ರಿಸ್ತಪೋರ್ ಅಸೋಸಿಯೇಶನ್‌ನಿಂದ ಕ್ರಿಸ್ಮಸ್ ಸಂಭ್ರಮ

ಮಂಗಳೂರು : ನಗರದ ಸಂತ ಕ್ರಿಸ್ತಪೋರ್ ಅಸೋಸಿಯೇಶನ್ ವತಿಯಿಂದ ಅಸೋಸಿಯೇಶನ್‌ನ ಸಭಾಂಗಣ ದಲ್ಲಿ ನಿಲಯದ ನಿವಾಸಿಗಳು ಮತ್ತು ಎಸೋಸಿಯೇಶನ್ ಸದಸ್ಯರ ಸಮ್ಮುಖ ವಿವಿಧ ಸಾಂಸ್ಕೃತಿಕ ಹಾಗೂ ಮನೋರಂಜನೆಯೊಂದಿಗೆ ಕ್ರಿಸ್ಮಸ್ ಹಬ್ಬದ ಕಾರ್ಯಕ್ರಮ ನಡೆಯಿತು.
ರೊಜಾರಿಯೊ ಚರ್ಚ್‌ನ ಪ್ರಧಾನ ಧರ್ಮಗುರು ವಂದನೀಯ ಆಲ್ಫ್ರೆಡ್, ಅಸೋಸಿಯೇಶನ ಗೌರವ ಅಧ್ಯಕ್ಷ ಸುಶೀಲ್ ನೊರೊನ್ಹಾ, ಅಧ್ಯಕ್ಷ ಪ್ರೊ.ಜಾನ್ ಡಿಸಿಲ್ವ ಮಾತನಾಡಿದರು.
ಜೋನ್ ಗೇಮ್ಸ್ ಸ್ವಾಗತಿಸಿದರು. ಸುನಿಲ್ ಲೋಬೊ ವಂದಿಸಿದರು. ವಿಲಿಯಂ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
Next Story





