Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಿಎಟಿಯಲ್ಲಿ ಶೇ 99.78 ಅಂಕ ಗಳಿಸಿದ...

ಸಿಎಟಿಯಲ್ಲಿ ಶೇ 99.78 ಅಂಕ ಗಳಿಸಿದ ಅಹ್ಮದಾಬಾದ್‌ನ ಎಸಿ ಮೆಕ್ಯಾನಿಕ್‌ ಪುತ್ರ ರಾಝಿನ್‌ ಮನ್ಸೂರಿ

22 Dec 2022 5:18 PM IST
share
ಸಿಎಟಿಯಲ್ಲಿ ಶೇ 99.78 ಅಂಕ ಗಳಿಸಿದ ಅಹ್ಮದಾಬಾದ್‌ನ ಎಸಿ ಮೆಕ್ಯಾನಿಕ್‌ ಪುತ್ರ ರಾಝಿನ್‌ ಮನ್ಸೂರಿ

ಅಹ್ಮದಾಬಾದ್‌ : ಅಹ್ಮದಾಬಾದ್‌ ನಗರದ ಎಸಿ ಮೆಕ್ಯಾನಿಕ್‌ ಒಬ್ಬರ ಪುತ್ರ 22 ವರ್ಷದ ರಾಝಿನ್‌ ಮನ್ಸೂರಿ  ಕಾಮನ್‌ ಅಡ್ಮಿಶನ್‌ ಟೆಸ್ಟ್‌ (CAT) ನಲ್ಲಿ ತಮ್ಮ ಎರಡನೇ ಪ್ರಯತ್ನದಲ್ಲಿ 99.78 ಶೇಕಡಾ ಅಂಕಗಳನ್ನು ಗಳಿಸಿ ಐಐಎಂ-ಅಹ್ಮದಾಬಾದ್‌ ಅಥವಾ ಐಐಎಂ-ಬೆಂಗಳೂರು ಇಲ್ಲಿಗೆ ಪ್ರವೇಶಾವಕಾಶ ಸಾಧ್ಯತೆಯನ್ನು ಉಜ್ವಲವಾಗಿಸಿದ್ದಾರೆ. ತಮ್ಮ ಮೊದಲ ಪ್ರಯತ್ನದಲ್ಲಿ ಶೇ 96.2 ಅಂಕಗಳನ್ನು ಗಳಿಸಿದ್ದ ರಾಝಿನ್‌ಗೆ ಐಐಎಂ ಉದಯಪುರ್‌ಗೆ ಪ್ರವೇಶ ದೊರೆಯುವ ಅರ್ಹತೆ ಲಭಿಸಿತ್ತು. ಆದರೆ ಅಷ್ಟಕ್ಕೇ ಸಂತೃಪ್ತರಾಗದ ಅವರು ಎರಡನೇ ಬಾರಿ ಪ್ರಯತ್ನಿಸಿ ತಮ್ಮ ನಿರ್ವಹಣೆಯನ್ನು ಇನ್ನಷ್ಟು ಉತ್ತಮಗೊಳಿಸಿದ್ದಾರೆ.

ಈ ವರ್ಷದ ಮೇ ತಿಂಗಳಿನಲ್ಲಿ ಅಹ್ಮದಾಬಾದ್‌ ವಿವಿಯಿಂದ ಮಾಹಿತಿ ತಂತ್ರಜ್ಞಾನದಲ್ಲಿ ಇಂಜಿನಿಯರಿಂಗ್‌ ಶಿಕ್ಷಣ ಪಡೆದ ರಾಝಿನ್‌ ಅವರು ಇರ್ಫಾನ್‌ ಮನ್ಸೂರಿ ಹಾಗೂ ಸಬೀಹಾ ದಂಪತಿಯ ಪುತ್ರ. ರಾಝಿನ್‌ಗೆ ರೇಹನ್‌ ಎಂಬ ಒಬ್ಬ ಕಿರಿಯ ಸೋದರನಿದ್ದು, ಕುಟುಂಬ ಜುಹಾಪುರದಲ್ಲಿ ಪುಟ್ಟ ಮನೆಯೊಂದರಲ್ಲಿ ವಾಸವಾಗಿದೆ.

ಮನೆಯ ಆರ್ಥಿಕತೆ ಅಷ್ಟೊಂದು ಉತ್ತಮವಾಗಿಲ್ಲದ ಕಾರಣ ರಾಝಿನ್‌ ಶಿಕ್ಷಣಕ್ಕಾಗಿ ಹೆಚ್ಚಾಗಿ ವಿದ್ಯಾರ್ಥಿವೇತನವನ್ನೇ ಅವಲಂಬಿಸಿದ್ದರು. ಹೈಸ್ಕೂಲ್‌ ಶಿಕ್ಷಣವನ್ನು ಸಿಎನ್‌ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದ್ದರು. ಇಂಜಿನಿಯರಿಂಗ್‌ ಮುಗಿಯುತ್ತಿದ್ದಂತೆ ವಾರ್ಷಿಕ ರೂ. 6 ಲಕ್ಷ ವೇತನದ ಉದ್ಯೋಗವನ್ನು ಅವರಿಗೆ ಆಫರ್‌ ಮಾಡಲಾಯಿತಾದರೂ ಅವರ ಕನಸು ಐಐಎಂ ಗೆ ಪ್ರವೇಶ ಪಡೆಯುವುದಾಗಿತ್ತು.

ಸಿಎಟಿ ಗೆ ಮೊದಲ ಬಾರಿ 2021 ಗೆ ಹಾಜರಾದಾಗ ಯಾವುದೇ ಕೋಚಿಂಗ್‌ ಪಡೆಯದೇ ಇದ್ದ ಅವರು ಎರಡನೇ ಪ್ರಯತ್ನಕ್ಕಾಗಿ ಕೇವಲ ಅರ್ಧ ಶುಲ್ಕ ಮಾತ್ರ ಅವರಿಗೆ ವಿಧಿಸಿದ ಕೋಚಿಂಗ್‌ ಕೇಂದ್ರಕ್ಕೆ ಸೇರಿದ್ದರು. ರಾಝಿನ್‌ ಚೆನ್ನಾಗಿ ನಿರ್ವಹಿಸುತ್ತಾನೆಂಬ ನಂಬಿಕೆಯಿಂದ ಆತನಿಗೆ ರಿಯಾಯಿತಿ ಶುಲ್ಕದಲ್ಲಿ ಕೋಚಿಂಗ್‌ ಒದಗಿಸಲಾಯಿತು ಎಂದು ಕೋಚಿಂಗ್‌ ಸಂಸ್ಥೆಯ ಮುಖ್ಯಸ್ಥ ಸತೀಶ್‌ ಕುಮಾರ್‌ ಹೇಳುತ್ತಾರೆ.

ತಮ್ಮ ಶಿಕ್ಷಣ ಮುಗಿದ ನಂತರ ಬಹಳಷ್ಟು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸಹಾಯ ಮಾಡುವ ಉದ್ದೇಶ ರಾಝಿನ್‌ಗಿದೆ ಎಂದು timesofindia ವರದಿ ಮಾಡಿದೆ.

share
Next Story
X