Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ಐಪಿಎಲ್‌ ಮಿನಿ ಹರಾಜು : ಯಾರು ಯಾವ...

ಐಪಿಎಲ್‌ ಮಿನಿ ಹರಾಜು : ಯಾರು ಯಾವ ತಂಡಕ್ಕೆ?; ಇಲ್ಲಿದೆ ಸಂಪೂರ್ಣ ಮಾಹಿತಿ

15 ವರ್ಷದ ಮುಹಮ್ಮದ್‌ ಘಝನ್ಫರ್‌ ಹರಾಜಿನಲ್ಲಿ ಭಾಗಿಯಾದ ಅತ್ಯಂತ ಕಿರಿಯ ಆಟಗಾರ

23 Dec 2022 1:13 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಐಪಿಎಲ್‌ ಮಿನಿ ಹರಾಜು : ಯಾರು ಯಾವ ತಂಡಕ್ಕೆ?; ಇಲ್ಲಿದೆ ಸಂಪೂರ್ಣ ಮಾಹಿತಿ
15 ವರ್ಷದ ಮುಹಮ್ಮದ್‌ ಘಝನ್ಫರ್‌ ಹರಾಜಿನಲ್ಲಿ ಭಾಗಿಯಾದ ಅತ್ಯಂತ ಕಿರಿಯ ಆಟಗಾರ

ಹೊಸದಿಲ್ಲಿ: ಇಂಗ್ಲೆಂಡ್‌ನ ಸ್ಯಾಮ್ ಕರನ್ ಮತ್ತು ಆಸ್ಟ್ರೇಲಿಯಾದ ಕ್ಯಾಮರೂನ್ ಗ್ರೀನ್ ಅವರು ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ಗೆ ಕ್ರಮವಾಗಿ ರೂ. 18.50 ಕೋಟಿ ಮತ್ತು 17.50 ಕೋಟಿ ರೂ.ಗಳಿಗೆ ದಾಖಲೆಯ ಮೊತ್ತಕ್ಕೆ ಮಾರಾಟವಾಗಿದ್ದಾರೆ. 

ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಕೊಚ್ಚಿಯಲ್ಲಿ ಆರಂಭವಾಗಿದ್ದು, ಅಗ್ರ 87 ಆಟಗಾರರ ಖರೀದಿಗಾಗಿ 10 ಫ್ರಾಂಚೈಸಿಗಳು ತೀವ್ರ ಪೈಪೋಟಿ ನಡೆಸುತ್ತಿವೆ. ಸದ್ಯದ ಹರಾಜಿಗೆ ಒಟ್ಟು 405 ಆಟಗಾರರಿದ್ದು, ಅವರಲ್ಲಿ 273 ಭಾರತೀಯರು ಮತ್ತು 132 ವಿದೇಶಿ ಆಟಗಾರರಾಗಿದ್ದಾರೆ.

ಇಬ್ಬರು ಇಂಗ್ಲೆಂಡ್ ತಾರೆಯರಾದ ಬೆನ್ ಸ್ಟೋಕ್ಸ್ ಮತ್ತು ಹ್ಯಾರಿ ಬ್ರೂಕ್ ಕೂಡ ಹೆಚ್ಚಿನ ಬೆಲೆಗೆ ಹರಾಜಾಗಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಕ್ರಮವಾಗಿ ರೂ 16.25 ಕೋಟಿ ಮತ್ತು ರೂ 13.25 ಕೋಟಿಗೆ ಅವರನ್ನು ಖರೀದಿಸಿದೆ.

ವೆಸ್ಟ್ ಇಂಡೀಸ್ ವಿಕೆಟ್‌ಕೀಪರ್ ನಿಕೋಲಸ್ ಪೂರನ್ ಅವರು 16 ಕೋಟಿ ರೂ.ಗೆ ಲಕ್ನೋ ಸೂಪರ್‌ಜೈಂಟ್ಸ್‌ ಪಾಲಾಗಿದ್ದು, ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ ತಂಡವು 5.25 ಕೋಟಿ ರೂ.ಗೆ ಖರೀದಿಸಿದೆ. ಎಸ್‌ಆರ್‌ಎಚ್ ಮಯಾಂಕ್ ಅಗರ್ವಾಲ್ ಅವರನ್ನು 8.25 ಕೋಟಿ ರೂ.ಗೆ ಖರೀದಿಸಿದೆ. ವೇಗಿಗಳ ಪೈಕಿ ರೀಸ್ ಟೋಪ್ಲೆ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು 1.90 ಕೋಟಿ ರೂ.ಗೆ ಆಯ್ಕೆ ಮಾಡಿದೆ. ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ 2 ಕೋಟಿ ರೂ. ಗೆ ಹರಾಜಿಗೆ ಪಡೆದುಕೊಂಡಿದೆ.

ಹರಾಜಿಗೆ ಲಭ್ಯರಿರುವ ಆಟಗಾರರಲ್ಲಿ ಅಫ್ಗಾನಿಸ್ತಾನದ ಸ್ಪಿನ್ನರ್‌, 15 ವರ್ಷದ ಅಲ್ಲಾಹ್ ಮುಹಮ್ಮದ್‌ ಘಝನ್ಫರ್‌ ಅತ್ಯಂತ ಕಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 2007ರ ಜುಲೈ 15ರಂದು ಜನಿಸಿರುವ ಘಝನ್ಫರ್‌ ಈವರೆಗೆ ಮೂರು ಟಿ20 ಕ್ರಿಕೆಟ್‌ ಪಂದ್ಯಗಳನ್ನು ಆಡಿದ್ದಾರೆ. ಭಾರತದ, 40 ವರ್ಷದ ಅಮಿತ್‌ ಮಿಶ್ರಾ ಹರಾಜಿನಲ್ಲಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. 

ನ್ಯೂಝಿಲೆಂಡ್‌ ಕ್ರಿಕೆಟ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಅವರು ಮೊದಲ ಆಟಗಾರನಾಗಿ ಬಿಕರಿಯಾಗಿದ್ದಾರೆ. ಅವರಿಗೆ ನಿಗದಿಯಾಗಿದ್ದ ಮೂಲ ಬೆಲೆ ₹ 2 ಕೋಟಿ ನೀಡಿ ಗುಜರಾತ್‌ ಟೈಟನ್ಸ್‌ ಖರೀದಿಸಿದೆ.

ಗುಜರಾತ್‌ ಟೈಟನ್ಸ್‌ ಗೆ ಮಾರಾಟವಾದ ಆಟಗಾರರು:
ಕೇನ್‌ ವಿಲಿಯಮ್ಸನ್‌ (ನ್ಯೂಜಿಲೆಂಡ್): ₹ 2 ಕೋಟಿ 
ಒಡಿಯಾನ್‌ ಸ್ಮಿತ್‌ (ವೆಸ್ಟ್‌ ಇಂಡೀಸ್‌): ₹ 50 ಲಕ್ಷ 

ಸನ್‌ರೈಸರ್ಸ್‌ ಹೈದರಾಬಾದ್ ಗೆ ಮಾರಾಟವಾದ ಆಟಗಾರರು:
ಹ್ಯಾರಿ ಬ್ರೂಕ್‌ (ಇಂಗ್ಲೆಂಡ್): ₹ 13.5 ಕೋಟಿ 
ಆದಿಲ್‌ ರಶೀದ್ (ಇಂಗ್ಲೆಂಡ್‌): ₹ 2 ಕೋಟಿ 
ಮಯಾಂಕ್‌ ಮಾರ್ಕಂಡೆ (ಭಾರತ): ₹ 50 ಲಕ್ಷ 
ಹೆನ್ರಿಚ್‌ ಕ್ಲಾಸೆನ್‌ (ದಕ್ಷಿಣ ಆಫ್ರಿಕಾ): ₹ 5.25 ಕೋಟಿ

ಚೆನ್ನೈ ಸೂಪರ್‌ ಕಿಂಗ್ಸ್‌ ಗೆ ಮಾರಾಟವಾದ ಆಟಗಾರರು:
ಅಜಿಂಕ್ಯ ರಹಾನೆ (ಭಾರತ): ₹ 50 ಲಕ್ಷ 
ಬೆನ್‌ ಸ್ಟೋಕ್ಸ್‌ (ಇಂಗ್ಲೆಂಡ್‌): ₹ 16.25 ಕೋಟಿ 

ಪಂಜಾಬ್‌ ಕಿಂಗ್ಸ್‌ ಗೆ ಮಾರಾಟವಾದ ಆಟಗಾರರು:
ಸ್ಯಾಮ್‌ ಕರನ್‌ (ಇಂಗ್ಲೆಂಡ್‌): ₹ 18.50 ಕೋಟಿ  
ಸಿಕಂದರ್‌ ರಾಜಾ (ಜಿಂಬಾಬ್ವೆ): ₹ 50 ಲಕ್ಷ 

ಮುಂಬೈ ಇಂಡಿಯನ್ಸ್‌ ಗೆ ಮಾರಾಟವಾದ ಆಟಗಾರರು:

ಜೇ ರಿಚರ್ಡ್‌ಸನ್‌ (ಆಸ್ಟ್ರೇಲಿಯಾ): ₹ 1.5 ಕೋಟಿ
ಕೆಮರೂನ್‌ ಗ್ರೀನ್‌ (ಆಸ್ಟ್ರೇಲಿಯಾ): ₹ 17.50 ಕೋಟಿ

ರಾಜಸ್ಥಾನ ರಾಯಲ್ಸ್‌ ಗೆ ಮಾರಾಟವಾದ ಆಟಗಾರರು:

ಜೇಸನ್‌ ಹೋಲ್ಡರ್‌ (ವೆಸ್ಟ್‌ ಇಂಡೀಸ್‌): ₹ 5.75 ಕೋಟಿ  

ಲಖನೌ ಸೂಪರ್‌ ಜೈಂಟ್ಸ್‌ ಗೆ ಮಾರಾಟವಾದ ಆಟಗಾರರು:
ಜಯದೇವ್‌ ಉನದ್ಕತ್ (ಭಾರತ): ₹ 50 ಲಕ್ಷ 
ನಿಕೋಲಸ್‌ ಪೂರನ್‌ (ವೆಸ್ಟ್‌ ಇಂಡೀಸ್‌): ₹16 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್‌ ಗೆ ಮಾರಾಟವಾದ ಆಟಗಾರರು:

ಇಶಾಂತ್‌ ಶರ್ಮಾ (ಭಾರತ): ₹ 50 ಲಕ್ಷ 
ಫಿಲ್‌ ಸಾಲ್ಟ್‌ (ಇಂಗ್ಲೆಂಡ್‌): ₹ 2 ಕೋಟಿ 

ಆರ್‌ಸಿಬಿಗೆ ಮಾರಾಟವಾದ ಆಟಗಾರರು:

ರೀಸ್‌ ಟಾಪ್ಲೇ (ಇಂಗ್ಲೆಂಡ್‌): ₹ 1.9 ಕೋಟಿ

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X