ಕೆ.ಎಸ್.ಮುಹಮ್ಮದ್ ಮಸೂದ್ ರಿಗೆ ಆಲ್ ಇಂಡಿಯಾ ಪಯಂ-ಇ-ಇನ್ಸಾನಿಯತ್ ಪೋರಂನಿಂದ ಅಭಿನಂದನೆ

ಮಂಗಳೂರು, ಡಿ.29: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿರುವ ಅಲ್ಹಾಜ್ ಕೆ.ಎಸ್.ಮುಹಮ್ಮದ್ ಮಸೂದ್ ಅವರನ್ನು ಆಲ್ ಇಂಡಿಯಾ ಪಯಂ-ಇ-ಇನ್ಸಾನಿಯತ್ ಪೋರಂ(ರಿ) ಸಂಸ್ಥೆಯ ನಿಯೋಗವು ಭೇಟಿ ಮಾಡಿ ಅಭಿನಂದಿಸಿತು.
ಈ ಸಂದರ್ಭದಲ್ಲಿ ಮೌಲಾನಾ ಮುಹಮ್ಮದ್ ಸಾಲಿಮ್ ನದ್ವಿ, ಮೌಲಾನಾ ಮುಹಮ್ಮದ್ ಪರ್ಹಾನ್ ನದ್ವಿ, ಮೌಲಾನಾ ಹಸ್ಸಾನ್, ಸಲೀಂ ಅಲಿ, ಮುಹಮ್ಮದ್ ಅಸೀಲ್, ಶುಬಾನ್ ಎ.ಕೆ., ಅನ್ಸಾರ್, ಅಹ್ಮದ್ ಕಬೀರ್ ಎನ್.ಎಂ., ಮುಹಮ್ಮದ್ ನೌಷರ್ ಮೊದಲಾದವರು ಉಪಸ್ಥಿತರಿದ್ದರು.
Next Story