Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಕೆಎಂಎಫ್-ಅಮುಲ್‌ ಒಂದಾಗುವ ಸುಳಿವು ಕೊಟ್ಟ...

ಕೆಎಂಎಫ್-ಅಮುಲ್‌ ಒಂದಾಗುವ ಸುಳಿವು ಕೊಟ್ಟ ಅಮಿತ್‌ ಶಾ: 'ನಂದಿನಿ‌ ಉಳಿಸಿ' ಅಭಿಯಾನ ಆರಂಭಿಸಿದ ಕನ್ನಡಿಗರು

30 Dec 2022 11:40 PM IST
share
ಕೆಎಂಎಫ್-ಅಮುಲ್‌ ಒಂದಾಗುವ ಸುಳಿವು ಕೊಟ್ಟ ಅಮಿತ್‌ ಶಾ: ನಂದಿನಿ‌ ಉಳಿಸಿ ಅಭಿಯಾನ ಆರಂಭಿಸಿದ ಕನ್ನಡಿಗರು

ಮಂಡ್ಯ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಮೆಗಾ ಡೈರಿಯನ್ನು ಉದ್ಘಾಟಿಸಿದ್ದು, ಅಮುಲ್ ಮತ್ತು ನಂದಿನಿ ಜಂಟಿಯಾಗಿ ಕೆಲಸ ಮಾಡಿದರೆ, ಮೂರು ವರ್ಷಗಳಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಡೈರಿಗಳು ಇರುತ್ತವೆ ಎಂದು ಹೇಳಿದ್ದಾರೆ. 

ಕರ್ನಾಟಕ ಹಾಲು ಮಹಾಮಂಡಳಿಯು (ಕೆಎಂಎಫ್) ಅಮುಲ್‌ನಿಂದ ಎಲ್ಲಾ ತಾಂತ್ರಿಕ ಬೆಂಬಲ ಮತ್ತು ಸಹಕಾರವನ್ನು ಪಡೆಯುತ್ತದೆ, ಈ ದಿಸೆಯಲ್ಲಿ ಕರ್ನಾಟಕ ಮತ್ತು ಗುಜರಾತ್ ಒಗ್ಗೂಡಿದರೆ ದೇಶಾದ್ಯಂತ ರೈತರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳುವ ಮೂಲಕ ಅಮುಲ್‌ ಹಾಗೂ ನಂದಿನಿ ಒಂದಾಗುವ ಆರಂಭಿಕ ಮುನ್ಸೂಚನೆಗಳನ್ನು ಶಾ ನೀಡಿದ್ದಾರೆ. ಅಮಿತ್‌ ಶಾ ಅವರ ಈ ಹೇಳಿಕೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ಷೇಪ ಕೇಳಿಬಂದಿದ್ದು, ನಂದಿನಿಯು ಅಮುಲ್‌ ಜೊತೆ ವಿಲೀನಗೊಳ್ಳಬಹುದೆಂಬ ಆತಂಕವನ್ನು ಕನ್ನಡಿಗರು ವ್ಯಕ್ತಪಡಿಸಿದ್ದಾರೆ. #SaveNandini ಎಂಬ ಹ್ಯಾಷ್‌ಟ್ಯಾಗ್‌ ಮೂಲಕ ಕೆಎಂಎಫ್‌ ನಂದಿನಿಯನ್ನು ಉಳಿಸಬೇಕು ಎಂಬ ಟ್ವಿಟರ್‌ ಅಭಿಯಾನವೂ ಆರಂಭವಾಗಿದೆ. 

ಈ ಹಿನ್ನೆಲೆಯಲ್ಲಿ ಟ್ವೀಟ್‌ ಮಾಡಿದ ವಸಂತ್‌ ಶೆಟ್ಟಿ ಎಂಬವರು, “ನಂದಿನಿ, KMF ಕರ್ನಾಟಕದ ಲಕ್ಷಾಂತರ ರೈತರಿಗೆ ನೆರವಾಗಿದೆ. ಈಗ ಅದನ್ನು ಅಮೂಲ್ ಜೊತೆ ವಿಲೀನ ಮಾಡಿದರೆ ಏನಾಗುತ್ತೆ? ಬ್ಯಾಂಕ್ ಆಫ್ ಬರೋಡಾದ ಜೊತೆ ಸೇರಿ ವಿಜಯಾ ಬ್ಯಾಂಕಿನ ನೂರು ವರ್ಷಗಳ ಇತಿಹಾಸ, SBI ಜೊತೆ SBM ಇತಿಹಾಸ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ. ಒಟ್ನಲ್ಲಿ ಅದರ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈಯಲ್ಲಿ ಇರೋದು ಕೈತಪ್ಪುತ್ತಷ್ಟೆ.” ಎಂದು ಆತಂಕ ವ್ಯಕ್ತಪಡಿಸಿದ್ದಾರೆ. 

ಚೇತನ್‌ ಸೂರ್ಯ ಎಂಬವರು ಪ್ರತಿಕ್ರಿಯಿಸಿ “ಈಗ ನಂದಿನಿ ಹಾಲಿಗೆ ಕರ್ನಾಟಕದ ಆರಾಧ್ಯ ದೈವ ಅಪ್ಪು ರಾಯಬಾರಿ; KMF ಸದ್ಯ ಲಾಭದಲ್ಲಿದೆ. ಇಂತಹ ಸಂಸ್ಥೆಯನ್ನು ಗುಜರಾತ್ ನ ಅಮುಲ್ ಜೊತೆಗೆ ಲೀನಗೊಳಿಸುವ ಹುನ್ನಾರವನ್ನ ಈಗಲೇ ಖಂಡಿಸಬೇಕು...  ಇದು ಕರ್ನಾಟಕದ ರೈತರ ಬದುಕಿಗೆ ಕೊಡಲಿ ಪೆಟ್ಟು ಕೊಡುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು. ಗುಜರಾತ್ ನ "ಅಮುಲ್" ಮತ್ತು ಕರ್ನಾಟಕದ "ಕೆಎಂಎಫ್" ಒಟ್ಟಾಗಿ ಕೆಲಸ ಮಾಡಬೇಕು ಎಂದು ಇಂದು ಕೇಂದ್ರ ಗೃಹಸಚಿವ ಅಮಿತ್ ಷಾ ಹೇಳಿದ್ದಾರೆ. ಇದು ಅಪಾಯದ ಮುನ್ಸೂಚನೆ! ಈಗಾಗಲೇ ಕರ್ನಾಟಕದಲ್ಲಿ ಲಾಭದಲ್ಲಿದ್ದ ವಿಜಯ ಬ್ಯಾಂಕ್, ಮೈಸೂರು ಬ್ಯಾಂಕ್ ಗಳು ಅಸ್ತಿತ್ವ ಕಳೆದುಕೊಂಡಾಗಿದೆ.” ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

"ದಿವಾಳಿಯಾದ ಬ್ಯಾಂಕ್ ಆಫ್ ಬರೊಡ ನ, ಚೆನ್ನಾಗಿದ್ದ ನಮ್ಮ ವಿಜಯ ಬ್ಯಾಂಕ್ ಜೊತೆ ಸೇರಿಸಿ ಕನ್ನಡಿಗರಿಗಿದ್ದ ಲಾಭ, ಕೆಲಸ ಎಲ್ಲಾನು ಕಿತ್ಕೊಂಡು ಅದಕ್ಕೆ ಮತ್ತೆ ದಿವಾಳಿಯಾಗಿದ್ದ ಬ್ಯಾಂಕ್ ಹೆಸರನ್ನೆ ಇಟ್ಟಿದ್ದೀರ, ಇವಾಗ ಆ ಗತಿ ನಮ್ಮ ನಂದಿನಿಗೆ, ರೈತರಿಗೆ ಬರೋದು ಬೇಡ......" ಎಂದು ಹರೀಶ್ ಗೌಡ ಎಂಬವರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಅಮೂಲ್ ಮತ್ತು ನಂದಿನಿ ಸಂಸ್ಥೆಗಳು ಒಗ್ಗೂಡಿದರೆ ಪ್ರತಿ ಹಳ್ಳಿಯಲ್ಲಿ ಡೇರಿ ಸ್ಥಾಪನೆ ಸಾಧ್ಯ: ಅಮಿತ್ ಶಾ

ನಂದಿನಿ, KMF ಕರ್ನಾಟಕದ ಲಕ್ಷಾಂತರ ರೈತರಿಗೆ ನೆರವಾಗಿದೆ. ಈಗ ಅದನ್ನು ಅಮೂಲ್ ಜೊತೆ ವಿಲೀನ ಮಾಡಿದರೆ ಏನಾಗುತ್ತೆ? ಬ್ಯಾಂಕ್ ಆಫ್ ಬರೋಡಾದ ಜೊತೆ ಸೇರಿ ವಿಜಯಾ ಬ್ಯಾಂಕಿನ ನೂರು ವರ್ಷಗಳ ಇತಿಹಾಸ, SBI ಜೊತೆ SBM ಇತಿಹಾಸ ಮೂಲೆಗೆ ಸೇರಿದಂತೆ ಇಲ್ಲೂ ಆಗುತ್ತೆ. ಒಟ್ನಲ್ಲಿ ಅದರ ಆಡಳಿತದ ಚುಕ್ಕಾಣಿ ಕನ್ನಡಿಗರ ಕೈಯಲ್ಲಿ ಇರೋದು ಕೈತಪ್ಪುತ್ತಷ್ಟೆ.

— ವಸಂತ | Vasant Shetty (@vasantshetty81) December 30, 2022

ಈಗ ನಂದಿನಿ ಹಾಲಿಗೆ ಕರ್ನಾಟಕದ ಆರಾಧ್ಯ ದೈವ ಅಪ್ಪು ರಾಯಬಾರಿ; KMF ಸದ್ಯ ಲಾಭದಲ್ಲಿದೆ. ಇಂತಹ ಸಂಸ್ಥೆಯನ್ನು ಗುಜರಾತ್ ನ ಅಮುಲ್ ಜೊತೆಗೆ ಲೀನಗೊಳಿಸುವ ಹುನ್ನಾರವನ್ನ ಈಗಲೇ ಖಂಡಿಸಬೇಕು...
ಇದು ಕರ್ನಾಟಕದ ರೈತರ ಬದುಕಿಗೆ ಕೊಡಲಿ ಪೆಟ್ಟು ಕೊಡುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು...
(2)#Nandini_Milk #KMF #AMITHSHAH pic.twitter.com/1WWegvgdCX

— ಚೇತನ್ ಸೂರ್ಯ ಎಸ್ - Chethan Surya S (@Chethan_Surya_S) December 30, 2022

ಇಷ್ಟೇ...#ನಂದಿನಿ ಕನ್ನಡಿಗರ ಕೈಲಿದ್ರೆ: ಲೀಟರ್ಗೆ 40

ಅದೇ, ನಂದಿನಿ ಗುಜ್ಜೂಮಾರ್ವಾಡಿಗಳ ಕೈ ಸೇರಿದ್ರೆ: ಲೀಟರ್ಗೆ 70

ಸರಳ ಸತ್ಯ...#SaveNandini pic.twitter.com/WIMIdKYotF

— avahgar (@_avahgar_) December 30, 2022

ಈ ಗುಜ್ಜೂಗಳಿಗೆ #ನಂದಿನಿ ಮೇಲೇ ಯಾಕೆ ಕಣ್ಣು ಗೊತ್ತಾ?

ನಂದಿನಿಯ "ಮುಂಬರುವ ಯೋಜನೆ" ಗಮನಿಸಿ

2: ಇದೆಲ್ಲ ಚೊದಾಣಿಗೆ ಕೊಡಿಸಬೇಕು
3: ಇದು ಮೇನ್... ಉತ್ತರ ಕರ್ನಾಟಕದಲ್ಲಿ ನಂದಿನಿ ಛಾಪು ಕಮ್ಮಿ ಮಾಡಿಸಬೇಕು.
6: ಪ್ಯಾಕೇಜಿಂಗ್ ಚೊಮ್ಬಾಣಿಗೇ ಕೊಡಿಸಬೇಕು

ಇಷ್ಟೇ ಈ ಕಮ್ಲೀಗಳ ಕತೆ!!#SaveNandini .. ಕನ್ನಡಿಗರೇ, ಮಾನ ಉಳಿಸಿಕೊಳ್ಳಿ! pic.twitter.com/h3CBvJMBWX

— avahgar (@_avahgar_) December 30, 2022

ಯಾವುದೇ ಕಾರಣಕ್ಕೂ K.M.F ನಾ Amul ಜೊತೆ (Merge) ವಿಲೀನ ಮಾಡಬಾರದು. #ನಂದಿನಿಉಳಿಸಿ #KMF #ಕೆಎಂಎಫ್#SaveNandini pic.twitter.com/NJth1IMcrd

— | ಶ ರ ತ್ (@S7_Sharath) December 30, 2022

#ನಂದಿನಿ_ಉಳಿಸಿ#SaveNandini
ದಿವಾಳಿಯಾದ ಬ್ಯಾಂಕ್ ಆಫ್ ಬರೊಡ ನ, ಚೆನ್ನಾಗಿದ್ದ ನಮ್ಮ ವಿಜಯ ಬ್ಯಾಂಕ್ ಜೊತೆ ಸೇರಿಸಿ ಕನ್ನಡಿಗರಿಗಿದ್ದ ಲಾಭ, ಕೆಲಸ ಎಲ್ಲಾನು ಕಿತ್ಕೊಂಡು ಅದಕ್ಕೆ ಮತ್ತೆ ದಿವಾಳಿಯಾಗಿದ್ದ ಬ್ಯಾಂಕ್ ಹೆಸರನ್ನೆ ಇಟ್ಟಿದ್ದೀರ,
ಇವಾಗ ಆ ಗತಿ ನಮ್ಮ ನಂದಿನಿಗೆ, ರೈತರಿಗೆ ಬರೋದು ಬೇಡ......
https://t.co/TE3Gz1gG6a

— ಹರೀಶ್ ಗೌಡ (@harishd91287) December 30, 2022

#Save_Nandini
ಮೊದಲು ನಮ್ಮ ಬ್ಯಾಂಕ್ಗಳನ್ನ ಮಾರಿದರು ಇವಾಗ ಕನ್ನಡಿಗರು ಅಲ್ಲಿ ಕನ್ನಡಕ್ಕೆ ಪರದಾಡುವ ಸ್ಥಿತಿ ಇದೆ, ಈಗ ಇದು ಹಾಲಿಗೂ ಬಂದಿದೆ, ನಂದಿನಿ ಉಳಿಸಿಕೊಳ್ಳಿ ಕನ್ನಡಿಗರೇ. ಇದನ್ನು ಗುಜರಾತಿಗಳಿಗೆ ಮಾರಬೇಡಿ. ಪಕ್ಷ ಪಕ್ಷ ಅಂತ ಬಿಟ್ಟು ಕನ್ನಡ ನಾಡಿಗಾಗಿ ಏಳಿ. @BJP4Karnataka @BSBommai @AmitShah

— ಯಶವಂತ | Yashwanth (@Yashu_ts) December 30, 2022

#SaveNandini https://t.co/zk0pU9GShX

— ಅರುಣ್ ಜಾವಗಲ್ | Arun Javgal (@ajavgal) December 30, 2022
share
Next Story
X