Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ನೂಪುರ್‌ ಶರ್ಮಾರಿಂದ ಹಿಡಿದು ಐಪಿಎಲ್‌...

ನೂಪುರ್‌ ಶರ್ಮಾರಿಂದ ಹಿಡಿದು ಐಪಿಎಲ್‌ ತನಕ ಗೂಗಲ್‌ನಲ್ಲಿ ಭಾರತೀಯರು ಏನು ಹುಡುಕಾಡಿದ್ದಾರೆ?

ಇಲ್ಲಿದೆ ಸಂಪೂರ್ಣ ಮಾಹಿತಿ

2 Jan 2023 9:13 PM IST
share
ನೂಪುರ್‌ ಶರ್ಮಾರಿಂದ ಹಿಡಿದು ಐಪಿಎಲ್‌ ತನಕ ಗೂಗಲ್‌ನಲ್ಲಿ ಭಾರತೀಯರು ಏನು ಹುಡುಕಾಡಿದ್ದಾರೆ?
ಇಲ್ಲಿದೆ ಸಂಪೂರ್ಣ ಮಾಹಿತಿ

 ಹೊಸದಿಲ್ಲಿ: ಭಾರತದಲ್ಲಿ 2022 ರಲ್ಲಿ ಗೂಗಲ್‌ನಲ್ಲಿ ಜನರು ಅತ್ಯಂತ ಹೆಚ್ಚು ಶೋಧಿಸಿದ ವ್ಯಕ್ತಿ ಉಚ್ಛಾಟಿತ ಬಿಜೆಪಿ ವಕ್ತಾರೆ ನೂಪುರ್ ಶರ್ಮ ಆಗಿದ್ದರು ಎಂದು ಗೂಗಲ್‌ ಇಂದು ಬಿಡುಗಡೆಗೊಳಿಸಿದ ಅಂಕಿಅಂಶಗಳು ತಿಳಿಸಿವೆ.

ಪ್ರವಾದಿ ಮೊಹಮ್ಮದ್‌ ಕುರಿತು ನೂಪುರ್‌ ಶರ್ಮ ಅವರು ನೀಡಿದ್ದ ಹೇಳಿಕೆ ದೇಶದಲ್ಲಿ ಕೋಲಾಹಲ ಸೃಷ್ಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನೂಪುರ್‌ ಶರ್ಮ ನಂತರ ಅಂತರ್ಜಾಲದಲ್ಲಿ ಗರಿಷ್ಠ ಜನರು ಶೋಧಿಸಿದ ಇನ್ನೊಬ್ಬ ವ್ಯಕ್ತಿ ಭಾರತದ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಾಗಿದ್ದರೆ ನಂತರದ ಸ್ಥಾನ ಬ್ರಿಟಿಷ್‌ ಪ್ರಧಾನಿ ಹುದ್ದೆಗೇರಿದ ಭಾರತೀಯ ಮೂಲದ ರಿಷಿ ಸುನಾಕ್‌ ಪಡೆದುಕೊಂಡಿದ್ದಾರೆ.

ಅಚ್ಚರಿಯೆಂದರೆ ಭಾರತದ ಪ್ರಧಾನಿ ನರೇಂದ್ರ ಮೋದಿ 2022 ರಲ್ಲಿ ಗೂಗಲ್‌ನಲ್ಲಿ ಜನರು ಅತಿ ಹೆಚ್ಚು ಶೋಧಿಸಿದ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲ.

ಕ್ರೀಡೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಅಂತರ್ಜಾಲದಲ್ಲಿ ಶೋಧಿಸಿದ ಪ್ರತಿ ಐದು ವಿಷಯಗಳಲ್ಲಿ ನಾಲ್ಕು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಐಪಿಎಲ್‌ ವಿಚಾರಕ್ಕಾಗಿ ಗರಿಷ್ಠ ಜನರು ಶೋಧಿಸಿದ್ದರೆ ನಂತರದ ಸ್ಥಾನ ಕೋವಿಡ್‌ ಲಸಿಕೆ ಪೋರ್ಟಲ್‌ ಕೋವಿನ್‌ ಪಡೆದುಕೊಂಡಿತ್ತು.

ಗಾಯಕಿ ಲತಾ ಮಂಗೇಶ್ಕರ್‌ ಸಾವು ಹಾಗೂ ಗಾಯಕ ಸಿದ್ದು ಮೂಸೆವಾಲ ಹತ್ಯೆ ಪ್ರಕರಣಗಳ ಕುರಿತೂ ಜನರು ಗೂಗಲ್‌ ಮೂಲಕ ಗರಿಷ್ಠ ಶೋಧಿಸಿದ್ದರೆಂದು ಗೂಗಲ್‌ ಅಂಕಿಅಂಶಗಳು ತಿಳಿಸಿವೆ.

ಭಾರತೀಯರು 2022 ರಲ್ಲಿ ಗೂಗಲ್‌ ಸರ್ಚ್‌ ಇಂಜಿನ್‌ ಬಳಸಿ ಶೋಧಿಸಿದ ಅತಿ ಹೆಚ್ಚು ವಿಷಯಗಳು ಇಂತಿವೆ.

ಟಾಪ್ 10 ಶೋಧಗಳು:

ಇಂಡಿಯನ್ ಪ್ರೀಮಿಯರ್ ಲೀಗ್
ಕೋವಿನ್
FIFA ವಿಶ್ವಕಪ್
ಏಷ್ಯಾ ಕಪ್
ಐಸಿಸಿ ಟಿ20 ವಿಶ್ವಕಪ್
ಬ್ರಹ್ಮಾಸ್ತ್ರ: ಭಾಗ ಒಂದು - ಶಿವ
ಇ-ಶ್ರಮ್ ಕಾರ್ಡ್
ಕಾಮನ್ವೆಲ್ತ್ ಗೇಮ್ಸ್
ಕೆಜಿಎಫ್: ಅಧ್ಯಾಯ 2
ಇಂಡಿಯನ್ ಸೂಪರ್ ಲೀಗ್

ಜಾಲತಾಣಿಗರು ಶೋಧಿಸಿದ ಟಾಪ್‌ 10 ಜನರು

ನೂಪುರ್ ಶರ್ಮಾ
ದ್ರೌಪದಿ ಮುರ್ಮು 
ರಿಷಿ ಸುನಕ್
ಲಲಿತ್ ಮೋದಿ
ಸುಶ್ಮಿತಾ ಸೇನ್
ಅಂಜಲಿ ಅರೋರಾ
ಅಬ್ದುರೋಝಿಕ್
ಏಕನಾಥ್ ಶಿಂಧೆ
ಪ್ರವೀಣ್ ತಂಬೆ
ಅಂಬರ್ ಹರ್ಡ್

ಟಾಪ್ 10 ಘಟನೆಗಳು:

ಲತಾ ಮಂಗೇಶ್ಕರ್ ನಿಧನ  
ಸಿದ್ದು ಮೂಸೆವಾಲ ಹತ್ಯೆ
ರಷ್ಯಾ ಉಕ್ರೇನ್ ಯುದ್ಧ  
 ಉತ್ತರ ಪ್ರದೇಶ ಚುನಾವಣಾ ಫಲಿತಾಂಶ
ಭಾರತದಲ್ಲಿ ಕೋವಿಡ್-19 ಪ್ರಕರಣಗಳು  
ಶೇನ್ ವಾರ್ನ್ ನಿಧನ
ರಾಣಿ ಎಲಿಜಬೆತ್ ನಿಧನ
ಕೆಕೆ ಹಾದುಹೋಗುತ್ತಿದೆ  
ಹರ್ ಘರ್ ತಿರಂಗ  
ಬಪ್ಪಿ ಲಾಹಿರಿ ನಿಧನ

ಟಾಪ್ 10 'ಏನು' ಶೋಧಗಳು

ಅಗ್ನಿಪಥ್ ಯೋಜನೆ
ನ್ಯಾಟೋ ಎಂದರೇನು    
NFT ಎಂದರೇನು
PFI ಎಂದರೇನು
46 ರ ವರ್ಗಮೂಲ ಯಾವುದು
ಬಾಡಿಗೆ ತಾಯ್ತನ ಎಂದರೇನು  
ಸೂರ್ಯಗ್ರಹಣ ಎಂದರೇನು  
ಏನಿದು ಆರ್ಟಿಕಲ್ 370  
ಮೆಟಾವರ್ಸ್ ಎಂದರೇನು  
ಮೈಯೋಸಿಟಿಸ್ ಎಂದರೇನು    

ಟಾಪ್ 10 'ಹೇಗೆ' ಶೋಧಗಳು:

ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡುವುದು ಹೇಗೆ
PTRC ಚಲನ್ ಅನ್ನು ಡೌನ್‌ಲೋಡ್ ಮಾಡುವುದು ಹೇಗೆ ? 
ಪೋರ್ನ್‌ಸ್ಟಾರ್ ಮಾರ್ಟಿನಿ ಕುಡಿಯುವುದು ಹೇಗೆ?
ಇ-ಶ್ರಮ್ ಕಾರ್ಡ್ ಮಾಡುವುದು ಹೇಗೆ?
ಗರ್ಭಾವಸ್ಥೆಯಲ್ಲಿ ಚಲನೆಯನ್ನು ಹೇಗೆ ನಿಲ್ಲಿಸುವುದು? 
ವೋಟರ್ ಐಡಿಯನ್ನು ಆಧಾರ್ ಜೊತೆ ಲಿಂಕ್ ಮಾಡುವುದು ಹೇಗೆ  
ಬಾಳೆಹಣ್ಣಿನ ಬ್ರೆಡ್ ಮಾಡುವುದು ಹೇಗೆ?
ಆನ್‌ಲೈನ್‌ನಲ್ಲಿ ITR ಅನ್ನು ಹೇಗೆ ಸಲ್ಲಿಸುವುದು?  
ಚಿತ್ರದ ಮೇಲೆ ಹಿಂದಿ ಪಠ್ಯವನ್ನು ಬರೆಯುವುದು ಹೇಗೆ?  
Wordle ಅನ್ನು ಹೇಗೆ ಆಡುವುದು?

ಟಾಪ್ 10 ಚಲನಚಿತ್ರಗಳು

ಬ್ರಹ್ಮಾಸ್ತ್ರ: ಭಾಗ ಒಂದು - ಶಿವ  
ಕೆಜಿಎಫ್: ಅಧ್ಯಾಯ 2  
ಕಾಶ್ಮೀರ ಫೈಲ್ಸ್  
RRR
ಕಾಂತಾರ    
ಪುಷ್ಪಾ: ದಿ ರೈಸ್  
ವಿಕ್ರಮ್  
ಲಾಲ್ ಸಿಂಗ್ ಚಡ್ಡಾ  
ದೃಶ್ಯಂ 2  
ಥೋರ್: ಲವ್‌ ಎಂಡ್‌ ಥಂಡರ್‌

ಟಾಪ್‌ 10 ʼನನ್ನ ಹತ್ತಿರ(near me)ʼ ಶೋಧಗಳು       

ನನ್ನ ಹತ್ತಿರದ ಕೋವಿಡ್ ಲಸಿಕೆ  
ನನ್ನ ಹತ್ತಿರದ ಈಜುಕೊಳ  
ನನ್ನ ಹತ್ತಿರದ ವಾಟರ್ ಪಾರ್ಕ್  
ನನ್ನ ಹತ್ತಿರದ ಚಲನಚಿತ್ರಗಳು  
ಈಗ ತೆರೆದಿರುವ ಹತ್ತಿರದ ಟೇಕ್‌ಔಟ್ ರೆಸ್ಟೋರೆಂಟ್‌ಗಳು
ನನ್ನ ಹತ್ತಿರದ ಮಾಲ್‌ಗಳು  
ನನ್ನ ಹತ್ತಿರದ ಮೆಟ್ರೋ ನಿಲ್ದಾಣ  
ನನ್ನ ಹತ್ತಿರದ RT-PCR  
ನನ್ನ ಹತ್ತಿರ ಪೋಲಿಯೊ ಹನಿಗಳು  
ನನ್ನ ಹತ್ತಿರದ ಬಾಡಿಗೆ ಮನೆಗಳು

ಟಾಪ್ 10 ಕ್ರೀಡಾಕೂಟಗಳು:

ಇಂಡಿಯನ್ ಪ್ರೀಮಿಯರ್ ಲೀಗ್  
FIFA ವಿಶ್ವಕಪ್  
ಏಷ್ಯಾ ಕಪ್  
ಐಸಿಸಿ ಟಿ20 ವಿಶ್ವಕಪ್  
ಕಾಮನ್ವೆಲ್ತ್ ಗೇಮ್ಸ್  
ಇಂಡಿಯನ್ ಸೂಪರ್ ಲೀಗ್  
ಪ್ರೊ ಕಬಡ್ಡಿ ಲೀಗ್
ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್  
ಆಸ್ಟ್ರೇಲಿಯನ್ ಓಪನ್  
ವಿಂಬಲ್ಡನ್  

ಟಾಪ್ 10 ಪಾಕವಿಧಾನಗಳು:

ಪನೀರ್ ಪಸಂದ್
ಮೋದಕ  
ಸೆಕ್ಸ್‌ ಆನ್‌ ದಿ ಬೀಚ್
ಚಿಕನ್ ಸೂಪ್  
ಮಲಾಯಿ ಕೋಫ್ತಾ
ಪೋರ್ನ್‌ಸ್ಟಾರ್ ಮಾರ್ಟಿನಿ  
ಪಿಜ್ಜಾ ಮಾರ್ಗರಿಟಾ  
ಪ್ಯಾನ್‌ಕೇಕ್
ಪನೀರ್ ಬುರ್ಜಿ
ಅನಾರ್ಸೆ  

share
Next Story
X